QUOTES ON #90

#90 quotes

Trending | Latest
14 JUL 2017 AT 20:28

Keep your CUP of expectations always EMPTY, in order to enjoy a DISAPPOINTMENTS proof LIFE.

-


13 FEB 2021 AT 8:08

ತರ ತರ ಹುಚ್ಚು ಹಿಡಿಸುವ ತರುಣಿ ನಾ
ಮಿನು ಮಿನು ಮಿನುಗುವ ಭಾನ ಚುಕ್ಕಿ ನಾ...
ಪಳ ಪಳ ಹೊಳೆಯುವ ಕನ್ಯೆ ನಾ
ಢವ ಢವ ಹೃದಯವು
ಹೇಳುವುದು ನಿನ್ನ ಹೆಸರೆ ನಾ...❤️

ಸನಿ ದಪ ಮಗರಿಸ ನೀನೇ...
ಸನಿ ಸನಿಹಕೆ ಬರುವೆಯಾ ನೀನೇ...
ಸವಿ ಸವಿ ಮಾತಿನ ಚಿನುಕುರುಳಿ...
ನೀ ಚಿನುಕುರಳಿ...

ಹನಿ ಹನಿ ಜಿನುಗುವ ಮಳೆ ಇವಳಾ
ಹಸಿರೆಲೆ ಇಬ್ಬನಿಯ ಕನಸಿವಳಾ
ಹೃದಯದಿ ಹುದುಗಿಸೂ
ಚಲುವಿವಳಾ ಹೇಳೇ...
ನನ್ನರಸಿ ನನ್ನವಳಾ...❤️

-


12 SEP 2020 AT 9:39

हम मरे नहीं हैं अभी, बद्दुआओं से तेरी।

मेरी माँ की दुवाओं से, साँसे चल रही हैं अभी, मेरी।।

-


25 JUN 2018 AT 1:18

उस Ink Pen जैसा हो गया हूँ मैं भी जब से तुम छोड़ गयी हो
जो बिना Chelpark की inkpot के बरसों से अलमारी में बंद है।

-


11 FEB 2018 AT 20:51

If mirrors could talk ,
they would talk about the real identity of a person disguised in fashion and face,
they would tell about the conspiracies and complexity of a person regardless of any matter of fact.

-


21 JUN 2020 AT 12:30

ಶ್ರೀರಾಮ ಕಲ್ಯಾಣ
ಶ್ರೀಜಾನಕಿ ಕಲ್ಯಾಣ
ಕಲ್ಯಾಣ ಕಲ್ಯಾಣ ಕಲ್ಯಾಣವೇ...!!
ಹಾಡಿರೆಲ್ಲಾ ಸೋಬಾನೆ ಸೋಬಾನೆ ಸೋಬಾನೆವೆ...

ದಶಕಂಠ ಸುನಾಭ ಎತ್ತಲಾಗದೆ
ಬಸವಳಿದು ಬಿದ್ದು...
ಶಿವಧನಸ್ಸು ಮುರಿದು ಜನಕನಾ
ಸಭೆಯಲ್ಲಿ ಸೀತೆಯ ಮನವ ಗೆದ್ದು ...

ವರನಾದ ರಾಘವನಿಗೂ
ವಧುವಾದ ವೈದೇಹಿಗೂ
ಕಲ್ಯಾಣ ಕಲ್ಯಾಣ ಕಲ್ಯಾಣವೇ...!!
ಹಾಡಿರೆಲ್ಲ ಸೋಬಾನೆ ಸೋಬಾನೆ ಸೋಬಾನೆವೆ...

ಸೃಷ್ಟಿಯೇ ನಾಚುವ ಜಗದೇಕ ಸುಂದರಿ
ಅಪ್ರತಿಮ ಸೌಂದರ್ಯ ರಾಶಿ ಸೀತೆಯು ದಶರಥ
ನಂದನನ ಕಂಡು ನಾಚಿನಿಂತಳು ...!!
ನಭೋಮಂಡಲದ ತಾರೆಗಳೆಲ್ಲಾ ಮಿಂಚಿ
ಭೂಮಂಡಲವೆಲ್ಲಾ ಸಿಂಗಾರಿಸಿ ...!!

ಹರಸಿರೆಲ್ಲಾ ಜಯ ಜಯ
ರಘುಕುಲ ತಿಲಕ ಶ್ರೀರಾಮ ಪಟ್ಟದರಸಿ ,
ಸಾರಂಗ ಪಾಣಿಗೂ ಅಂಬುಜಾಕ್ಷಿಗೂ
ಶುಭ ಮುಹೂರ್ತವೇ .
🙏🏻🙏🏻ಶುಭಂ🙏🏻🙏🏻 -ಚಿಟ್ಟೆ... 🦋


-


18 JUN 2020 AT 19:13

ಕೋಳಿಕೂಗುವ ಮುಂಚೆ
ಇಬ್ಬನಿ ಹುಟ್ಟುವ ಮೊದಲೆ
ಮುಂಜಾನೆಯ ಮೈ
ಕೊರೆಯುವ ಚಳಿಯಲ್ಲಿ...!!

ನೀರಿಗೆ ಬಂದಿದ್ದಳು ಇಂದ್ರಿ
ಬಿಂದಿಗೆ ಹೊತ್ತು ಬಳುಕಿ ನಡೆವಾಗ
ಜಾರಿ ಸುಂದರನೊರ್ವನ ಬಲಿಷ್ಠ
ಬಾಹುಗಳಲ್ಲಿ ಬಂಧಿಯಾಗಿದ್ದಳು ಸುಂದ್ರಿ...!!

ಪಟಪಟನೆ ಬಡಿದುಕೊಳ್ಳುವ
ಅವಳ ಕಣ್ಣ್ರೆಪ್ಪೆಗೆ ಇವನ ಹೃದಯಕ್ಕೆ
ಮರೆತು ಕೈಯ ಸಡಿಲಿಸಿದನು ...
ಜಾರುತಿದ್ದ ಅವಳ ನಡುವ
ಇನ್ನೊಷ್ಟು ಬಿಗಿಹಿಡಿದನು...!!

ನಾಚಿ ರವಿಯೇ ತನ್ನ ಸಖಿಯ
ನೆನೆದು ಉದಯಿಸುವುದ
ಮರೆತು ಮೋಡಗಳ ಮುಸುಕೊದ್ದನು...!!
-ಚಿಟ್ಟೆ...🦋



-


15 SEP 2019 AT 15:24

कुछ पल के लिए गये थे - कहके - कि फिर लौटे नहीं - खबर जो हो बता देना - हम रिहा कर आएंगे उनकी यादों को।
(बेवफा)

-


17 JUN 2020 AT 20:09

ಮೊಡದೊಳಗೆ ಅವಿತು ಕುಳಿತ
ಮಿಂಚಿನಂತ ಹುಡುಗ..!! ⚡
ನೀಲಿ ಆಕಾಶದಿಂದ ಜಾರಿ ನನ್ನ
ಕೈ ಸೇರಿದ ಚಂದ್ರನಿವನು..!!🌜
ನಕ್ಷತ್ರಗಳ ಒಂದೊಂದೆ ಪೋಣಿಸಿ
ಮಾಲೆ ಮಾಡಿತರುವನು..!!🌠

ಮೀಸೆಮರೆಯಲ್ಲಿ ಕಂಡು ಕಾಣದಂತೆ
ಕಿರುನಗೆಯ ಸೂಸಿ ನಾಚಿಕೆಯ
ಹೂವಾ ಮುಡಿಸುವನು..!!💕
ಮನ್ಮಥನೇ ಸಾಲಕೇಳುವ ಅಂದಗಾರನು
ನನ್ನವನ ತಂಟೆಗೆ ಬಂದ ಶೂರ್ಪಣಕಿಯರ
ಮೂಗಿನ ಜೊತೆಗೆ ಕಣ್ಣ ಕೀಳುವೇನು..!!

ಕಚಗುಳಿಯ ಕಣ್ಣವನು
ನನ್ನನ್ನೇ ಕೆಣಕುವನು
ಸುಮ್ಮನೆ ಸತಾಯಿಸುವನು
ನನ್ನ ಕಾಯುವ ಅಕ್ಷೋಹಿಣಿಸೇನೆ ಇವನು😍
-ಚಿಟ್ಟೆ...🦋


-


19 JUN 2020 AT 19:20

ವಸಂತ ಋತುವಲ್ಲಿ ಮೈನೆರದು
ಹಚ್ಚ ಹಸಿರಿನ ಸೀರೆಯುಟ್ಟು
ಕಂಗೊಳಿಸುತ್ತಿರುವ ಭೂರಮೆಯ
ಸೊಬಗ ಕಂಡು ಸೋತಾನ ಶಶಿಯು
ಹುಣ್ಣಿಮೆಯ ದಿನ ವಸುಂಧರೆಯ
ತುಂಬಾ ಬೆಳಕ ಚೆಲ್ಲಿ ಪ್ರೇಮನಿವೇದನೆ ಇಟ್ಟನು...!!

ಝರಿ-ತೊರೆಗಳು ಜುಳು ಜುಳು ಹರಿಯುತ
ನಾದವ ಮಾಡಿ ,ಹೂ ಅರಳಿ
ಕಂಪು ಸೂಸಿ ಕಿಲಕಿಲನೆ ನಕ್ಕು
ಒಪ್ಪಿಗೆ ಸೂಚಿಸಿದಳು...!!

ತಾರಾಧಿಪನಿಗೂ ಮೇದಿನಿಗೂ
ಪ್ರೀತಿ ಶುರುವಾಯಿತು ...💕
ಮಳೆಯೊಡನೆ ಮುತ್ತ ಹನಿಗಳ
ರವಾನಿಸಿ ಚುಂಬಿಸುವನು ...😘
ಹುಣ್ಣಿಮೆಯಲಿ ಸಮುದ್ರವ ಕೆರಳಿಸಿ
ಭೂಮಿ ನಾಚುವಂತೆ ಅಪ್ಪುವನು..!!

ಈ ರಾತ್ರಿಯೂ ಜಗವೆ ಮಲಗಿದಾಗ
ಗುಟ್ಟಾಗಿ ಸಂಧಿಸುವನು...!!
ಕಾಯುತಿಹಳು ಭೂರಮಣಿ
ಪ್ರಿಯ ಸಖನ ಆಗಮನಕ್ಕಾಗಿ ...!!
-ಚಿಟ್ಟೆ...🦋




-