QUOTES ON #ವ್ಯಸನಮುಕ್ತ

#ವ್ಯಸನಮುಕ್ತ quotes

Trending | Latest
1 AUG 2019 AT 12:24

ಅತೀಯಾದ ದುರ್ವ್ಯಸನ
ಅತೀ ಬೇಗ ರುದ್ರಮಸನ
ಅತೀಯಾದ ಕುಡಿತ
ಜೀವಿತಾವಧಿ ಕಡಿತ
ಅತೀಯಾದ ಧೂಮಪಾನ
ಕ್ಯಾನ್ಸರಿಗೆ ಆವಾಸಸ್ಥಾನ
ಅತೀಯಾದ ಮೋಬೇಲ್ ಜ್ಞಾನ
ಸಮಾಜ ವಿರೋಧಿ ಅಜ್ಞಾನ.

ವ್ಯಸನಮುಕ್ತರಾಗಿ
ಹಸನ ಜೀವನ ಮಾಡಿ.

-


26 JUN 2021 AT 11:29

ಶುದ್ಧ ಚಿತ್ತ, ವ್ಯಸನ ಮುಕ್ತ.!
----------------–-----------------
ಕ್ಷಣಿಕ ಸುಖದ ಬಯಕೆಯ ಸುತ್ತ
ಮನಸು ಸಾಗುತಲೇ ವ್ಯಸನದತ್ತ
ಮಾದಕ ದ್ರವ್ಯ ಆರೋಗ್ಯ ಕೆಡಿಸಿ
ನೆಮ್ಮದಿ, ಸೌಭಾಗ್ಯವನೂ ನಶಿಸಿ
ಸಾಯುವ ಬದಲು ಶುದ್ಧವಾಗಲಿ ಚಿತ್ತ.

-


22 MAY 2022 AT 12:16

ದಾರಿ ಕಳೆದಿದೆ, ನಾ ದಾರಿ ತಪ್ಪಿದೆ.
ವ್ಯಸನವಿಲ್ಲದ ಹಸನ ದಾರಿ ಕಳೆದಿದೆ,
ಸಂಚುಗಳಿಲ್ಲದ, ಮುಂಚೂಣಿಯಲ್ಲಿದ್ದ ದಾರಿ ತಪ್ಪಿದೆ.
ಮಿಥ್ಯಗಳಿಲ್ಲದ, ಸತ್ಯದ ದಾರಿ ಕಳೆದಿದೆ,
ಆರರಿಗಳಿರದ ,ಪರತತ್ವದ ದಾರಿ ತಪ್ಪಿದೆ.
ದೈವ ಭತ್ಯೆಗಳಿರುವ ದಾರಿ ಕಳೆದಿದೆ,
ಆಮಿಷಗಳಿಲ್ಲದ,ಶ್ರೀಶನೆಡೆಗೆ ಹೋಗುವ ದಾರಿ ತಪ್ಪಿದೆ.
ವಂಚನೆಗಳಿರದ,ಸುಸಂಸ್ಕೃತಿಗಳಿರುವ ದಾರಿಕಳೆದಿದೆ,
ಸಂಕುಚಿತಗಳ್ಳಿಲ್ಲದ,ಹರಿಕೃಪೆಯಂಚಿನ ದಾರಿ ತಪ್ಪಿದೆ.
ಹೊಂಚು ಹಾಕದ, ಪ್ರಭಂಜನಮೆಚ್ಚಿದ ದಾರಿ ಕಳೆದಿದೆ, ನಾ ದಾರಿ ತಪ್ಪಿದೆ.

-


7 APR 2020 AT 23:13


ನೋವುಗಳು ಮನದಲ್ಲಿ ಇದ್ದರೂ.!
ಮುಖದಲ್ಲಿ ಕಾಣದಂತೆ ಇರಬೇಕು.!!
ದುಃಖದ ಪರಿಚಯ ಇಲ್ಲದಷ್ಟು..!
ನಿನ್ನ ಮುಖದಲ್ಲಿ ನಗು ತುಂಬಿರಬೇಕು.. ;

-