ಹೃದಯ ವಿಶಾಲವಾಗಿದ್ದರೆ ಸಾಕು!
ವಿಚಾರಗಳು ತನಗೆ ತಾನೆ ವಿಶಾಲವಾಗುತ್ತವೆ!! ✍︎ ❤🩹-
Mallu Swamy
(@MS)
29 Followers 0 Following
ನಯನ ತುಂಬೆಲ್ಲಾ... ನಿನ್ನ ರೂಪವು
ಮಾತು ತುಂಬೆಲ್ಲಾ... ನಿನ್ನ ಸ್ಮರಣೆಯು
ಮನದ ತುಂಬೆಲ್ಲಾ... ನಿನ್ನ ಧ್ಯಾನವು
... read more
ಮಾತು ತುಂಬೆಲ್ಲಾ... ನಿನ್ನ ಸ್ಮರಣೆಯು
ಮನದ ತುಂಬೆಲ್ಲಾ... ನಿನ್ನ ಧ್ಯಾನವು
... read more
Joined 9 March 2020
30 OCT 2024 AT 0:52
ಕನ್ನಡಿಗರ ಕೆಚ್ಚೆದೆಯಲಿ!
ಕನ್ನಡವೆ ಆತ್ಮ ಜ್ಞಾನ ಜ್ಯೋತಿ!
ಎದೆಯನ್ನೆ ಬೆಳಗುವ ಭುವನೇಶ್ವರಿ ಇದ್ದಾಗ!
ಭುವನವೆಲ್ಲ ; ಕನ್ನಡ! ಸಿರಿಗನ್ನಡ ॥ ✍︎ ♥️-
3 AUG 2024 AT 17:07
ತಾಳು ಮನವೆ ತಾಳು!
ಎಷ್ಟರ ಮಟ್ಟಿಗೆ ಅಂದರೆ?
ನಮ್ಮನ್ನು ಕಾಯುಸುತ್ತೆವೆ ಅಂದುಕೊಂಡವರು!
ನಮಗಾಗಿ ಕಾಯಬೇಕು!! ✍︎ ♥️-
20 APR 2024 AT 22:06
Anything! Everything is Temporary!
Temporary is absolutely Temporary!! ✍︎ ♥️-
14 MAR 2024 AT 17:36
ಒಬ್ಬ ವ್ಯಕ್ತಿ ಇನ್ನೊಬ್ಬರಿಗೆ
ಕೆಲಸದಾಳಾಗಿ ಇರುವುದರಲ್ಲಿ!
ಕೆಲಸಕ್ಕೆ ಮಾತ್ರ ಸೀಮಿತ
ಆಗಿರುವುದರಲ್ಲಿ!
ಯಾವುದೇ ವ್ಯತ್ಯಾಸ ಇಲ್ಲ!! ✍︎ ♥️-
28 FEB 2024 AT 23:08
ಏನ್ನೈತೀ ಏನಿಲ್ಲ! ಬಂದಂಗ ಬದುಕೊದೈತಿ!
ಇದಂಗ ಇರೊದೈತಿ!
ಹೋಗಿದ್ದು ಹೋಗ್ಯಾದಾ!
ಬರೋದು ಬರ್ತಾದ!
ಅದಿದು ಚಿಂತಿ ಮಾಡಿ ಬಂದ ಸಂತಿ ಮುಗ್ಸಿದ್ರ ಏನ್ನೈತೀ!
ಒಂದಿಷ್ಟ್ ಬಿಟ್ ಆರಾಮ್ ಇರೋದೈತಿ!
ಬಂದಿವಿ ಇದ್ದೀವಿ ಹೋಗ್ತೀವಿ!
ಒಳ್ಳಿ ಬರೋ ಈ ಹಳ್ಳಿನು ನಮ್ದಲ್ಲ!
ಹೋಗೊ ಕಡೆ ಯ್ಯಾಂಗಾ ಇರ್ತೈತಂತನು ಗೊತ್ತಿಲ್ಲ!
ಅಲ್ಲಿಂದ್ಯಾರು ಬಂದ್ದೇಳಿಲ್ಲ! ಸುಮ್ಮ ಹೋಗೋದ...ಲ್ಲ!!
ಬದುಕ್ನಾ ಗೆದ್ದೊಗೋದು!! ✍︎ ♥️-