QUOTES ON #ಪಾರಿತೋಷಕ

#ಪಾರಿತೋಷಕ quotes

Trending | Latest

ಹೇ...ಆಶಿಕಾ
ನನ್ನ ಮನ ಸೇರಲು
ಎಷ್ಟು ಬೇಕು
ಹೇಳು ನಿನಗೆ ಪಾರಿತೋಷಕ.

-


26 OCT 2018 AT 12:00

ಕವಿಯಾಗಿಸಿಬಿಟ್ಟೆ ನೀ
ಈ ಪೆದ್ದು ಹೃದಯವನ್ನು
ಅದಕ್ಕಾಗಿ ಕೊಡಲೇ ಬೇಕು ನಾ
ನಿನಗೆ ನನ್ನ ಹೃದಯ ಪಾರಿತೋಷಕವನ್ನು

-


26 OCT 2018 AT 12:43

ನೀ ಕಟ್ಟುವ ಕವಿತೆಗಳೆ
ಕದ್ದು ಬಚ್ಚಿಟಿದೆ ನನ್ನ ಹೃದಯ
ನಿನ್ನ ಮುದ್ದು ಹೃದಯಕೆ
ನನ್ನ ಪೆದ್ದು ಮನವು ಕೂಡಲೇ
ಬೇಕು ಒಲವ ಕಾಣಿಕೆ.

-


21 APR 2020 AT 22:25

ಹೇ ನವೀ ನಿನ್ನ ಮನ ಸೆರಲು ಬೆಕಿಲ್ಲಾ
ಪಾರಿತೋಷಕ..
ನಿನ್ನ ಮನವೆ ನನಗೆ
ಮನಮೋಹಕ..!!!

-