QUOTES ON #ಹಂಗೆಸುಮ್ನೆ

#ಹಂಗೆಸುಮ್ನೆ quotes

Trending | Latest

ಬರೆಯಲೆಂದು ಬಂದೆ
ನಿಮ್ಮ ರೋದನೆ ನೋಡುತ ನಿಂದೆ
ಮತ್ತೆ ಹಿಂದುರಿಗಿ ನಾ ಹೋದೆ

-



ಬೆಸೆದಿದೆ ಪ್ರೀತಿಯ ಭಾವ
ಸಂಸಾರದ ಒಲವಿನ ಎರಡು ಜೀವ
ಎರಡು ಹೃದಯಗಳು ಡವಡವ
ಪ್ರೀತಿ ಕನಸಲ್ಲಿ ತೇಲಾಡುತ್ತಿರುವ
ನನ್ನ ಪ್ರೀತಿಯ ನಾದಿನಿ, ಮತ್ತು ತಮ್ಮ ನೀವ
ಖುಷಿಯಾಗಿರಿ ಎಂದಾರೈಸುವೆ ಪ್ರತಿ ದಿನವ.

-


4 OCT 2021 AT 9:21

ಸಾಕೆನಗೆ ಜೀವಿಸಲು
ನಿನ್ನೊಲುಮೆಯ ನೋಟವೊಂದೇ..
ಸೊರಗಿ ಸೋತಿದ್ದ ಮನಕಿಂದು
ಬೇರಿಲ್ಲ ದಂದೆ, ಗುಂಗೆಲ್ಲ ನಿಂದೇ.

-