ಯುಗಳ ಗೀತೆಯ ಸಾಲುಗಳಿಗೆ
ನಿನ್ನ ನೆನಪುಗಳ ಭಾವ ಬೆರೆಸಲಾಗಿದೆ..-
**ಟಂಕಾ**
ಭಾವ ಅಭಾವ;
ಬರಹದ ಜೀವಾಳ
ವಿಷಮ ಭಾವ
ದೃಷ್ಟಿಕೋನ ಮಾರ್ಪಾಡು
ವಿಷಮವೇ ವಿಶೇಷ.-
ಅನುಭವಿಸೋಕೆ ನೂರಾರು ಭಾವನೆಗಳಿವೆ,
ಆ ಭಾವನೆಗಳನು ಹಂಚಿಕೊಳ್ಳಲ್ಯಾರಿಲ್ಲ,
ಹೇಳೋದಕ್ಕೆ ಸಾವಿರ ವಿಷಯಗಳಿವೆ,
ಕೇಳೋದಕ್ಕೆ ನಮ್ಮದೆನ್ನುವ ಒಂದು ಜೀವವಿಲ್ಲ.
ಕನಸುಗಳು ಸಾಲು ಸಾಲಾಗಿ ಕಾಯುತಿದೆ
ನನಸಾದಾಗ ಬೆನ್ನು ತಟ್ಟುವವರ್ಯಾರಿಲ್ಲ.-
ನೀಲಿ ಆಗಸದಿ
ಏಳು ಬಣ್ಣಗಳು ಚಿತ್ತಾರ ಬಿಡಿಸಿ,
ಇಳೆಯ ಸೌಂದರ್ಯ ಇಮ್ಮಡಿಸಿದೆ,
ನಿನ್ನ ಅಂದ ಚೆಂದ ನೋಡಲು
ಕೈಲಾಸವೇ ಧರೆಗಿಳಿದಿದೆ.-
for not giving you enough time,
making you feel uncomfortable,
to maintain a certain relationships
lost connection with you,
Sorry for not knowing you worth,
and chose others over you,
but I'm human, I do mistakes
Sorry my dear self for all the
misdeeds I have done to you.
-
ರಸ್ತೆ ಅಂಚಿನಲ್ಲಿ ನಡೆದುಕೊಂಡು
ಹೋಗುತ್ತಿದ್ದ ದಾರಿಹೋಕನೊಬ್ಬ
ಕಾಮಗಾರಿಯಲ್ಲಿದ್ದ ಗುಂಡಿಗೆ
ಬಿದ್ದಿದ್ದಾನೆ, ಕಾರಣ ಗೂಗಲ್ ಮ್ಯಾಪ್..-
Jab mile ajanabi the,
Baar baar mile
pehchanwale Bankar,
Dheere dheere pehchaan
Badne lagi,
Voh Dost bangayi thi,
Magar abhi bhi Aap se
natha nhi chora tha,
Din ghate Gaye humhari
Aap abhi tum tak
pohancha tha,
Samay Saath sadgi se
Zindagi ke hissa bangayi
voh ab kehti hoon
Best friend hai meri.-
ಮಳೆಯ ಹನಿಗಳು
ಇಳೆಯ ಭಾವನೆಗಳಿಗೆ ಪೂರಕ,
ಕಂಬನಿಗಳು ಮನುಜನ
ಭಾವನೆಗಳ ಸಂಕೇತ,
ಮಳೆಯ ಹನಿಗಳ
ನೋಡಿ, ಅಲ್ಲೋಬ್ಬನ
ಕಣ್ಣಲ್ಲಿ ಕಂಡೂ ಕಾಣದ
ಪಸೆಯೊಂದು ಹಾದು ಹೋಗಿತ್ತು.
-
ತನ್ನದೇ ಗಾಢ ಯೋಚನೆಯಲ್ಲಿದ್ದ ಅಜ್ಜ. ಇಳಿವಯಸ್ಸಿಗೆ ಬಸವಳಿದ ದೇಹ ಚಳಿಗೆ ಥರಥರನೆ ನಡುಗುತ್ತಿದ್ದವು. ಧೋ ಎನ್ನುತ್ತಿದ್ದ ಮಳೆ ತನ್ನ ಕಾಯಕಕ್ಕೆ ಅಲ್ಪವಿರಾಮ ನೀಡಿ ಅಲ್ಲೆ ತಂಗುದಾಣದ ತಗಡಿನ ಮೇಲಿಂದ ತೊಟ್ಟಿಕ್ಕ ತೊಡಗಿತು ಅಜ್ಜನ ಹಳೆಯ ಜೀವನದ ಮಾಸಿದ ನೆನಪಿನೊಂದಿಗೆ.
-
ಮನುಷತ್ವವ ಮರೆತು ರಾಕ್ಷಸತ್ವವ
ಎತ್ತಿ ಮೆರೆದಿಹರು,
ಮತ್ತೋಮ್ಮೆ ಹೆಣ್ಣಿನ ಮಾನ-ಅಭಿಮಾನವ
ತಾತ್ಸಾರ ಮಾಡಿದರೋ,
ಹೆತ್ತವಳ ಕರುಳಿಗೆ ಅಪಮಾನ ಮಾಡಿದರೋ.
-