ಮಾಗಿದ ಜೀವಕ್ಕೆ
ಬದುಕೊಂದು
ಮಹಾಪ್ರಸ್ಥಾನದ
ಭೂಮಂಡಲ
ಅಂತಿಮ ಪಯಣ
ಎಂಬುವಲ್ಲಿ,
ದಣಿದುದು ನೆಲಕ್ಕೆ
ಕುಸಿಯುವಾಗಲೂ
ಖುಷಿಯಿಂದಲೇ
ಜೀವ ತ್ಯಜಿಸುತ್ತದೆ.-
31 OCT 2020 AT 1:19
1 NOV 2020 AT 14:09
ಮಾಗಿದ ಮನಕೆ
ತಿಳಿದಿಹುದು
ಬದುಕ ಪರಿಯು
ಮೂರೇ ದಿನ
ವಿಜೃಂಭಿಸುವ
ವಸಂತ.......
-
ಮಾಗಿದ ಜೀವಕ್ಕೆ
ಬದುಕೊಂದು
ಮಹಾಪ್ರಸ್ಥಾನದ
ಭೂಮಂಡಲ
ಅಂತಿಮ ಪಯಣ
ಎಂಬುವಲ್ಲಿ,
ದಣಿದುದು ನೆಲಕ್ಕೆ
ಕುಸಿಯುವಾಗಲೂ
ಖುಷಿಯಿಂದಲೇ
ಜೀವ ತ್ಯಜಿಸುತ್ತದೆ.-
ಮಾಗಿದ ಮನಕೆ
ತಿಳಿದಿಹುದು
ಬದುಕ ಪರಿಯು
ಮೂರೇ ದಿನ
ವಿಜೃಂಭಿಸುವ
ವಸಂತ.......
-