ಮಮತ.ಬಿ.ಎಸ್. (ಮಧುರ ಮೌನಿ)  
42 Followers · 8 Following

read more
Joined 19 June 2020


read more
Joined 19 June 2020

ಜೀವನಮೀರಿದ ವರವಿಲ್ಲ,
ತೃಪ್ತಿಗಿಂತ ದೊಡ್ಡ ಸಾಧನೆಯಿಲ್ಲ...

-



Satisfaction 💕🌈.

-



ಅವನು ಮಾತಿನೊಡೆಯ,
ನಾನು ಮೌನದರಸಿ,
ಮಾತು ಮೌನದ ನಡುವಿನ
ಒಡ್ಡೊಲಗದ ಕಾಳಗವೇ ನಮ್ಮೊಲವು👩‍❤️‍👨💞.

-



Flying and spreading the colors🌈,
of Freedom over and above the sky...

-



ಅವಳೆಂದರೆ,
ವರ್ಣನೆಗೆ ಮುನ್ನುಡಿ💕,
ಚೆಲುವಿಗೆ ಕೈಗನ್ನಡಿ...

-



ತುಂಗಾ ತೀರದ ಗಡಿಯ
ಒಡಲ್ಲಲ್ಲೊಂದು ಸಿರಿಯೂರು,
ಅದೆನ್ನೆ ಪುಟ್ಟ ಗೂಡಿನ ತವರೂರು,
ಬಯಕೆ ಬಳ್ಳಿಯ ಸಿರಿಯಹೊತ್ತು
ಅರಸಿಬಂದಿಹೇನು ಕನಸನೂರು,
ಭಾವನೆಗಳ ಬಂಧವೆ ನಮ್ಮೊಲವ 💚 ಬೇರು....

-



Reaching to correct DESTINATION💞.

-



Clicking feels the selfie,
Just like having the kulfi🥰🍧.

-



ಕದಡಿಸದಿರಲಿ ನಿದಿರೆ...

-



It feel's like I am complete WOMEN 🦋🌈.

-


Fetching ಮಮತ.ಬಿ.ಎಸ್. (ಮಧುರ ಮೌನಿ) Quotes