#ಯಾವುದೇ ಕಾರಣಕ್ಕೂ ಭೂಮಿತಾಯಿಗೆ ಒಳ್ಳೆಯವರಾಗಿರಿ.
@ಎಷ್ಟು ಸರಳ & ಪ್ರಕೃತಿಯೊಂದಿಗೆ ಇರತಿವಿ ಅಷ್ಟೊಂದು ಚೆಂದದ ಬದುಕು ನಮ್ಮದಾಗಿರುತ್ತೇ.
ಪ್ರಕೃತಿ ವಿರುದ್ಧವಾಗಿ ನಡ್ಕೊಂಡ್ರೆ ಭೂಮಿತಾಯಿ ಯಾರ್ ಯಾರಿಗೆ ಯಾವಾಗ್ಯ್ವಗ ಎಷ್ಟೆಷ್ಟು ಕೊಡಬೇಕು
ಕೊಟ್ಟ ಕಸಗೊಳ್ಳೋ ಶಕ್ತಿ ಅವಳೊಬ್ಬವಳಿಗೆ ಇದೆ ಅನ್ನೋದನ್ನ ನಾವುಗಳ್ಯಾರು ಮರೀಬಾರದು. 🙏🏻
#ಉಳಸಿ..🌎 #ಭೂಮಿತಾಯಿನ
#ಬೆಳಸಿ..🌳🌳ಗಿಡ_ಮರಗಳನ್ನ
#ಹಾರೈಸಿ..🚴♀️🤾♂️🦌 #ಬೆಳಿಯೋ_ಮಕ್ಕಳನ್ನ
-
3 JUL 2021 AT 14:24
7 OCT 2019 AT 23:22
ನಮ್ಮೊಳಗಿರುವ ಅಹಂನ್ನು ಅಳಿಸಿ
ಅದರಲ್ಲಿ ಪ್ರೀತಿಯನ್ನು ಬೆಳಸಿ
ಸರ್ವರೊಂದಿಗೆ ವಿಶ್ವಾಸ ಗಳಿಸಿ
ಸ್ನೇಹ ಪ್ರೀತಿಯನ್ನು ಸದಾ ಉಳಿಸಿ.-
3 MAY 2021 AT 22:38
ಕಾಣದಿರುವ ಉಸಿರಾಟಕ್ಕೆ
ಎಲ್ಲಿ ನೋಡಿದರು ಹೋರಾಟ,
ಬೆಳೆಯಲಿಲ್ಲ ಮರ ಬೆಳೆಸುವ ಪರಿಪಾಠ
ಮನುಜನಿಗೆ ಇದೇ ಮಹಾನ್ ಜೀವನಪಾಠ..-