ಈ ಹೆಣ್ಮಕ್ಳು ಬರೀ ಅವ್ರ
ಜೀವನದ ಕನಸ್ಸು ಮತ್ತೆ
ಜೀವನದಲ್ಲಿ settled ಆಗೋದನ್ನ
ಮಾತ್ರ ಯೋಚ್ನೆ ಮಾಡ್ತಾರೆ..
ಆದ್ರೆ ನಮ್ಗಂಡುಮಕ್ಳು ಹಾಗಲ್ಲ,
ಫ್ಯಾಮಿಲಿ, ಕೆರಿಯರ್, ಫ್ಯೂಚರ್
ಜಾಬ್, ತನ್ನ ಪ್ರೀತಿ,ಹಾಗೇ
ಮುಂದೆ ತನ್ಜೋತೆ
ನೂರ್ವರ್ಷ ಬಾಳಸಂಗಾತಿಯಾಗಿ
ಬರುವವಳ ಬಗ್ಗೆ,ಯಪ್ಪಾ ಹೇಳ್ತಾ ಹೋದ್ರೆ
ಮುಗಿಯೋದೆ ಇಲ್ಲ ಅಷ್ಟು
responsibility,good decision
ತಗೊಳೋ mentality ಅವ್ರಿಗೆ ಅವ್ರೇ ಸಾಟಿ..
ಎಲ್ರೂ ಹೇಳ್ತಾರೆ ಈ ಹೆಣ್ಮಕ್ಕಳಾಗಿ
ಹುಟ್ಬಾರ್ದು ಅಂತ.. ಆದ್ರೆ ನಾನ್ ಹೇಳ್ತಿನಿ
ಈ ಗಂಡು ಜನ್ಮ ನನ್ಮುಂದಿನ
ಏಳ್ಜನ್ಮಕ್ಕೂ ನಂಗಂತೂ ಬೇಡ..
ಈ ಗಂಡು ಜನ್ಮಕ್ಕೊಂದು ದೊಡ್ಡ ನಮಸ್ಕಾರ 🙏😍..
-
23 APR 2021 AT 21:20
5 DEC 2019 AT 18:08
ಬಿಎಂಟಿಸಿ ಬಸ್'ನ ಮೊದಲ ಮಹಿಳಾ ಚಾಲಕಿ ಪ್ರೇಮ ರಾಮಪ್ಪ ಇವರಿಗೊಂದು ಸಲಾಂ....
-