ಈಕೆಯೂ
ತಾಯಿ
ಉದರದಿಂದ್
ಧರೆಗಿಳಿದು;
ಇಂದಿಗೆ,
ವರ್ಷಾತು..!!-
15 SEP 2020 AT 11:11
ಬಡವರ ಹಿತಚಿಂತಕ,
ಸಾಮಾಜಿಕ ಹೋರಾಟಗಾರ,
& ಸಂಘಟನಾ ಚತುರ,
ಅನ್ಯಾಯದ ವಿರುದ್ಧ
ಸಿಡಿದೇಳುವ ಯುವನಾಯಕ,
& ಯುವಕರ ಕಣ್ಮಣಿ ಹಾಗೂ
ನನ್ನ ನೆಚ್ಚಿನ
ಆತ್ಮೀಯ ಸ್ನೇಹಿತರಾದ
ಶ್ರೀಯುತ ಅನಿಲ್ ಕರ್ಣೆ ಸರ್
ಅವರಿಗೆ
ಜನ್ಮ ದಿನದ ಶುಭಾಶಯಗಳು..!!-
23 JAN 2024 AT 10:53
ಜಯಂತ್ ಕಾಯ್ಕಿಣಿ
ಪ್ರೇಮಿಯನ್ನು ಕೆರಳಿಸಿ
ವಿರಹದಲ್ಲಿ ಮುಳುಗಿಸಿ
ವೇದನೆಗಳ ಸೊರಗಿಸಿ
ಕವಿಮನಗಳ ಅರಳಿಸಿ
ಬರೆವ ಬರೆಹಗಳು
ಒಂದು ರೀತಿ ಶಾಖ ನೀಡುವವು.
ಸಿನೆಮಾ ಗೀತೆಗಳ ಕೇಳುತಲೇ
ಜನರು ಶ್ರೋತೃರಾಗುವರು..
ತಲೆದೂಗುತ ಅರಿವಿಲ್ಲದೇ
ಗೀತೆಗಳು ಆಪ್ತವಾಗುವವು
ಕಣ್ಣಹನಿ ಜಾರುತಲೇ ನೋವಿಗೆ
ಮುಲಾಮು ಆಗುವವು..
ಜಯಂತ್ ಕಾಯ್ಕಿಣಿಯವರ ಜನ್ಮದಿನದ ಅಂಗವಾಗಿ
24/01/1955*-
17 MAY 2022 AT 23:52
ಓ ಬಾಲೆ
ಕಿವಿಗಂಟಿದ ನಿನ್ನ ಓಲೆ
ಗುನುಗುತ್ತಿವೆ ಸುವ್ವಾಲೆ
ಮಲೆಬಿಲ್ಲ ಮುಂಗುರುಳ ಛಾಯೆ
ಸೊಗಸು ಉತ್ತುಂಗ ಶಿಖರದ ಮಾಯೆ!
ಮುದ್ದು ಹುಡುಗಿ ತೇಜು..
ಸದ್ದಿಲ್ಲದೆ ಹೊಳೆಯೋ ಗಾಜು...
ತುಂಬಿರಲಿ ಸಂತಸದ ಸರಬರಾಜು...
ಜನ್ಮದಿನದ ಹಾರ್ಧಿಕ ಶುಭಾಶಯಗಳು ತೇಜು
-