ಕಾವೇರಿ ನೀರು ಕುಡಿದ್ದಿದ್ದೀನಿ ಅದಕ್ಕೆ
ಎದೆಯಲ್ಲಿ ಕನ್ನಡದ ಕಿಚ್ಚು
ತುಂಬ ಜಾಸ್ತಿನೆ ಇದೆ,,,,-
ನನ್ನದಂತೂ ತೀರಾ ದೊಡ್ಡ
ಅತಿಯಾಸೆ ಗೆಳತೀ....
ಹೀಗೆ ಸದಾಕಾಲ ನಿನಗಾಗಿ
ಪ್ರೀತಿದೇಗುಲದಲ್ಲಿ
ಪ್ರೇಮ ಪೂಜಾರಿಯಾಗಿ, ನೆಲೆಗಾಣುವ
ಭಾಗ್ಯ ಪಡೆದು,
ನಿನ್ನದೇ ಪೂಜೆ ಪುನಸ್ಕಾರಗಳಲಿ
ಪ್ರೇಮ ಸಾಕ್ಷಾತ್ಕಾರ ಪಡೆದುಬಿಡಬೇಕಷ್ಟೇ...!-
ದೇವರು ಎಂಬ ಶಕ್ತಿ ಎಲ್ಲರನ್ನೂ ರಕ್ಷಣೆ ಮಾಡುತ್ತಿರುತ್ತದೆ ಆದರೆ ನಮ್ಮ ಬಗ್ಗೆ ನಾವೇ ನಂಬಿಕೆ ಕಳೆದುಕೊಂಡಾಗ ದೇವರು ತಾನೇ ಏನು ಮಾಡಬಲ್ಲ..
ಗಡಿಯಾರವೇ ಕೆಟ್ಟು ಹೋದಮೇಲೆ ಬ್ಯಾಟರಿ ಇದ್ದು ಏನು ಪ್ರಯೋಜನ? ಆತ್ಮವಿಶ್ವಾಸವನ್ನು ಎಂದಿಗೂ ಕಳೆದುಕೊಳ್ಳಬಾರದು ಒಂದುವುವೇಳೆ ಕಳೆದುಕೊಂಡರೆ ನಮ್ಮನ್ನೇ ನಾವು ಕಳೆದುಕೊಂಡತ್ತೆ.!— % &-
ನಿನ್ನೆದುರಲಿ ಬಿಚ್ಚಿಟ್ಟ ಭಾವನೆಗಳ
ಪದಮಾಲೆಯ ಒಗ್ಗೂಡಿಸಿ
ಒಲವ ಮಗ್ಗದಲಿ ನೇಯ್ದ
ಅನುರಾಗದ ಉಡುಗೊರೆ ಈ ಹೃದಯ
ಒಮ್ಮೆಯಾದರೂ ಕೈ ಚಾಚಬಾರದೇ..?
ನೀ ಕೈ ಚಾಚುವ ಘಳಿಗೆಗೆ
ಬೆಸೆದು ಬಾಳಲು ಕಾದು ಕುಳಿತಿದೆ
ಈ ನನ್ನ ಕಿರುಬೆರಳು...-
ಹಿತವಾಗಿ ಹೊಡೆದರೆ ವರ್ಷದ ಕೊಳೆ ತೊಳೆದು ನೆಲದೆದೆಯ ತಂಪು ಮಾಡುತ್ತದೇ ಮುಂಗಾರು ಮಳೆ;
ಮಿತಿಮೀರಿ ಜಡಿದರೆ ಆರಂಭದಲ್ಲೇ ಹರಿಯುತ್ತದೆ ಅನಾಹುತ ಹೊಳೆ.!— % &-
ಒಂದು ಸಣ್ಣ ನಗು ಸ್ನೇಹವನ್ನು ಪ್ರಾರಂಭಿಸುತ್ತದೆ,ಒಂದು ಒಳ್ಳೆಯ ಮಾತು ದ್ವೇಷವನ್ನು ಕೋನೆಗೊಳಿಸುತ್ತದೆ,ಒಳ್ಳೆಯ ಮನಸ್ಸು ಸಂಬಂಧಗಳನ್ನು ಕಾಪಾಡುತ್ತದೆ,
ಆದರೆ ಒಳ್ಳೆಯ ವ್ಯಕ್ತಿತ್ವ ಇಡೀ ಜೀವನವನ್ನೇ ಬದಲಾಯಿಸುತ್ತೆ.!— % &-
ದಾರಿಲಿ ಬಿದ್ದಿರೋ ಮುಳ್ಳೇನು ನನ್ನ ತುಳಿದು ನೋವು ಮಾಡಿಕೊಳ್ಳಿ ಅಂತ ಹೇಳಿರಲ್ಲ,
ಆದ್ರೆ ನಾವೇ ಗೋತ್ತೋ ಗೊತ್ತಿಲ್ದೆನೋ ತುಳಿದು ಗಾಯ ಮಾಡ್ಕೋತೀವಿ,ಆಮೇಲೆ ಮುಳ್ಳಿಂದೆ ತಪ್ಪು ಅಂತಿವಿ,
ಅದು ನಮ್ಮ ತಪ್ಪಲ್ವ ನೋಡಿಕೊಂಡು ಹೋಗ್ಬೇಕಿತ್ತು;ಬದುಕು ಕೂಡ ಹೀಗೆ ಅಲ್ವಾ ಹೋಗೋ ದಾರಿಲಿ ಹೂವು ಇರತ್ತೆ ಮುಳ್ಳು ಇರತ್ತೆ ಯಾವುದನ್ನು ಆಯ್ಕೆ ಮಾಡ್ಕೋಬೇಕು ಅನ್ನೋದು ನಮ್ಮ ನಿರ್ಧಾರ.!-
ಸತ್ತವರ ಮುಂದೆ ಕುಳಿತು ಅತ್ತು ಅತ್ತು ಸುಸ್ತಾಗುತ್ತಿದ್ದವರಿಗೆ ಅನುಭವಿ ಅಜ್ಜಿ ಹೇಳಿದ ಮಾತೇನೂ ಗೊತ್ತೇ? "ಯಾಕಳ್ತಿರೇ ಯವ್ವಾ?ಹ್ವಾದಾವರು ಮುಂದಮುಂದ ನಾವು ಹಿಂದಿದ.!— % &
-