QUOTES ON #ಕಾಲಾಯ

#ಕಾಲಾಯ quotes

Trending | Latest

*ಕರ್ಮದ ಫಲ*
ಜನರಿಗೆ ಹತ್ತಿದೆ ಸ್ವಾರ್ಥ ಎಂಬ ರೋಗ
ಮುಗಿಯುವದೆಂದು ಈ
ಮೂರ್ಖರ ಮರಣ ಮೃದಂಗ
corona ಇಲ್ಲಿ ಕಾರಣ ಮಾತ್ರ ಈಗ
ಯಾವುದಕ್ಕೆ ಬಿಟ್ಟಿರುವಿರಿ
ಬದುಕಲು ಜಾಗ ಇನ್ನೂ ಬೇಕು ಬೇಕು
ಎನ್ನೋ ಹುಚ್ಚು ಆವೇಗ
ಅನಾರೋಗ್ಯ ನಿಮಿತ್ತ
ಆಸ್ಪತ್ರೆಗೆ ಹಣ ಖರ್ಚಾದರೂ
ಪರವಾಗಿಲ್ಲ ಅದನ್ನೂ
ಹೆಮ್ಮೆಯಿಂದ ಹೇಳಿಕೊಳ್ಳುವ
ಮೂರ್ಖ ಶಿಖಾ ಮಣಿಗಳೀಗ
ಮಾತಿನಲ್ಲಿ ಹೇಳುವುದಾದರೆ
ಎಲ್ಲರೂ ಒಂದೇ ಮರು ಕ್ಷಣವೇ
ತಮಗೆ ತಾವೇ ಅದ್ಯಕ್ಷರಾಗಿ
ಬಿಡುವರು ಜಾತಿಯ ಹೆಸರ ಮುಂದೆ
ಮಾಡಲು ದುಡ್ಡು ಯಾರಾದರೇನು?
ಮೋಸ ಗೊಳಿಸಲು
ಸತ್ತೆ ಹೊದವರೇಷ್ಟೋ
ತಾಯಿ ತಂದೆ ಯಾರಾದರೇನು?
ನೋಡಲಿಲ್ಲ ಹಣದ ಅಮಲಿನಲ್ಲಿ
ಹಿಂದೆ ಮುಂದೆ ಹಿರಿಯರಿಗೆ
ಗೌರವ ಕೊಡುವದಿರಲಿ ಕನಿಷ್ಠ
ಮರ್ಯಾದೆ ಕೊಟ್ಟು ಮಾತಾಡದ
ಮಾನಗೆಟ್ಟ ಎಷ್ಟೋ ಯುವಕ/ಯುವತಿಯರು
ಇಲ್ಲಿ ಸುಧಾರಿಸಿ ಜೀವನ
ಮಾಡುವವರೆಷ್ಟೋ ಮಾನವಂತರು
ಇದನ್ನು ನೋಡದೆ ಇರುವ ಬದಲು
ಲಿಂಗೈಕ್ಯ ಆಗಿ ಹೋದರು ಸತ್ಯ ಸಾಧು ಸಂತರು

-



ವಿಚಿತ್ರ ಜೀವನವಿದು

ಯೋಚಿಸಿದ್ದೊಂದು
ಆಗಿದ್ದೊಂದು
ಕೇಳಿದ್ದೊಂದು
ಸಿಕ್ಕಿದ್ದಿನ್ನೊಂದು
ಇಡುವ ಹೆಜ್ಜೆಗಳಿಂದು
ತಿಳಿಯೊದೊಂದು
ನಡೆದ ದಾರಿಯನೆಂದು
ಮರೆಯಲಾಗದದೆಂದು

-



ಕಾಲ ಮೋಕ್ಷದ ಮಡಿಲಲ್ಲವೇ...?
ಆದರೆ,,,
ಮನುಷ್ಯನಾಗಿ ಹುಟ್ಟಿದ ಮೇಲೆ ಸಾರ್ಥಕತೆಗಾಗಿ ಸಾಗೋ ನಡುವಿನ ಅಂತರ ಅನ್ನಬಹುದೇನೋ...
ಈ ಕಾಲಾನ್ನ..!

-