ಏನೆಲ್ಲಾ ಉತ್ತರ ಹುಡುಕ ಹೊರಟೆ
ನಿನ್ನ ಮೌನದ ಒಳಾರ್ಥ ತಿಳಿಯದಾದೆ🙆
ಮನದ ಬಾಗಿಲಿನ ಹೊರ
ಬಾರದಂತೆ ಎಷ್ಟೆಂದು ಬೀಗಾಹಾಕುವುದು!
ಎದೆಯೊಳ ನಡೆಯದಂತೆ
ತುಟಿ ದಾಟದಂತೆ ಎಷ್ಟೆಂದು ಕಾಯುವುದು!
ಒಲವೆಂಬುದೇ ಗದ್ದಲದ ಗೂಡು
ಸದ್ದಿಲ್ಲದೇ ಹೋದ ಮಾತಿಗೆಲ್ಲ
ಮಸಣಕ್ಕೊಯ್ಯ ಬೇಕಾದೀತು ನೋಡು!!!🙂-
ಒಳ್ಳೇದೋ ಕೆಟ್ಟದ್ದೋ ನಾವ್ ಏನ್ ಮಾಡಿದ್ರು ನಮಗೇನು guilt feel ಇಲ್ಲದೆ ಇದ್ರು ಈ ನಾಲ್ಕ್ ಜನ ನೀನು ಹಿಂಗ್ ಮಾಡಬಾರದಿತ್ತು ಛೆ.. ಎಂತ ಕೆಲಸ ಮಾಡಿದೆ ಅಂತ ಹೇಳಿ ಹೇಳಿ ನಮಗೆ ಪಾಪಪ್ರಜ್ಞೆ ಕಾಡೋ ಅಷ್ಟು ಕಾಡಿಸಿಬಿಸಿಬಿಡ್ತಾರೆ!!
Soooooo moral of the lesson issssssssssaaa
Just Do Darling....
What's ur heart says♥️-
ದ್ವೇಷಕ್ಕೇನು??
ಕಣ್ಣೋಟದ ಕಿಚ್ಚು
ಕೊಂಚ ತಾಗಿದರು ಸಾಕು,
ಕಾಡಗಿಚ್ಛೆ ಹಬ್ಬಿಸಬಹುದು....
ನಮಗದು ಬೇಡ/
ಬಾ ಗುರು,ನಾವು ದೇವರಾಗಿ ಬಿಡೋಣ....//
ಬುದ್ಧನಂತೆ,ಎಸುವಂತೆ,
ಗಾಂಧೀಯಂತೆ,ನಾವು
ಮಹಾತ್ಮರಾಗೋಣ
ಈ ಜಗತ್ತನ್ನೇ ಎದೆಗಪ್ಪಿಬಿಡೋಣ/
ದ್ವೇಷ,ಅಸೂಯೆ,ಮದ
ಮಾತ್ಸರ್ಯದ,
ಜನರನ್ನು... ನಾವೆತ್ತ ಕೂಸಂತೆ,
ಅವರಿಗೂ,ತುಸು ಪ್ರೀತಿಯ
ಹಂಚಿ ಬಿಡೋಣ//
ಬಾ ಗುರು ನಾವು ದೇವರಾಗೋಣ.....
-
Six word story :------
eliminate what doesn't
help you evolve.-
ಸ್ವಾಭಿಮಾನ....??
ಇಲ್ಲಿ ಎಲ್ಲವೂ ಸತ್ಯ
ಎಲ್ಲರು ಪ್ರಾಮಾಣಿಕರೇ...
ಎಲ್ಲರನ್ನೂ ಎಲ್ಲವನ್ನು ನಂಬಿದತಿರಬೇಕು,
ಯಾರ ಮೇಲೂ ಅವಲಂಬಿತರಾಗಬಾರದು..//-
Who told you??
ಆಗಿದ್ದು ಆಗದ್ದು
ಒಳ್ಳೇದು ಕೆಟ್ಟದ್ದು
ಎಲ್ಲವೂ ನಿನ್ನಿಂದವೆಂದು..???
ನೀನು ನಿಗ್ರಹಿಸಬಹುದಷ್ಟೇ.
ಆಗ್ರಹ ಅವನದು,(ಭಗವಂತ)
ನಾನು ನೀನು
ಅವರು ಇವರು
ಅದು ಇದು ಎಲ್ಲವೂ ನಿಮಿತ್ತ......!!-
ಯಾರ್ ಏನ್ ಮಾಡ್ತರೇ??.ಎಲ್ಲಿರ್ತರೇ??
ಯಾಕ್ ಇರ್ತರೇ?? ಹೆಂಗ್ ಇರ್ತಾರೇ??
ಅದೆಲ್ಲ ತಿಳ್ಕೊಂಡ್ ನಾವೇನ್ ಮಾಡಬೇಕು ಹೇಳು??
ಹೋಗಲಿ ನೀನಾದ್ರೂ ಏನ್ ಮಾಡ್ತಿಯಾ ಹೇಳು??
-@ #That's none of u'r business yaar --
ಬದುಕು :-?
ಚೀರಾಡುವಂತ ನೋವನ್ನು
ಮೌನವಾಗಿ ಸಹಿಸುವಂತೆ
ಕಲಿಸುವುದೇ ಬದುಕು!!-
ಅದೆಷ್ಟು ಬಾರಿ ಸೋಲಪ್ಪಿಬಿಟ್ಟಿದ್ದೀನೋ ಈ ಬದುಕಿನ ಮುಂದೆ...
ಕಿಂಚಿತ್ತೂ ಕರುಣೆ ಇಲ್ಲದ ಬಿಡೆಯ ಬದುಕಿದು,
ಬೇಡದ ನೋವುಗಳ ಹಡೆದೇ ತೀರುತ್ತದೆ.-