ಮನ್ನಿಸು...
ಗದರಿದೆ ಗಡಸು ದನಿಯಲಿ
ಕದಡಿದೆ ಮನ ಕೋಪದಲಿ
ಅಲ್ಲದ ಆಸೆ, ಸಲ್ಲದ ಉಲಿ
ಅರೇ,,ಪರವಶನಾದೆನು!!
ಪರರ ಸ್ವಾರ್ಥದ ಬಲೆಯಲಿ
ಮನ್ನಿಸು,,ಮನಸಾರೆ ಮನ್ನಿಸು
ಹುಸಿ ಕ್ರೋಧವ,,ಕಾರುಣ್ಯದಲಿ..
ಆಲಂಗಿಸಿ ತೇಲಿಸು ಎನ್ನ,
ನಿನ್ನ ಅನುರಾಗದ ಅಲೆಯಲಿ..!-
ಪ್ರಶಾಂತ್ ಶಿವಣ್ಣ
(ಪ್ರಶಾಂತ್)
0 Followers · 2 Following
Joined 12 March 2022
11 JUL 2023 AT 20:34
12 FEB 2023 AT 21:08
ಹೇ,,
ಮನಸ್ತಾಪ ಅನ್ನೋದು ಮಂಜುಗಡ್ಡೆ ತರಾನಾ, ಅದು ಎಲ್ಲರ ರಕ್ತವನ್ನ ಹೆಪ್ಪುಗಟ್ಟಿಸುತ್ತೆ, ಉಸಿರುಗಟ್ಟಿಸುತ್ತೆ;
ಸಮಯದೊಟ್ಟಿಗೆ ನಮ್ಮಲ್ಲಿನ ಸಹನೆ, ಸಂಯಮ ಮತ್ತು ನಂಬಿಕೆಗಳಿಂದ ಕಾವು ಕೊಟ್ಟರೆ ಅದು ನೀರಾಗಿ ಜೀವಸೆಲೆಯಾಗುತ್ತೆ...!
ಕಾಣಾ..-
29 JUN 2022 AT 17:44
"ಕಣ್ಣಿದ್ದು ನೋಡೋ ಲೌಕಿಕ ಪ್ರಪಂಚಕ್ಕಿಂತ, ತನ್ನೊಳಗಣ್ಣು ತೆರೆದು ನೋಡಿದ ಅಲೌಕಿಕ ಜಗತ್ತೇ,," ಸಿದ್ದನನ್ನ ಬುದ್ಧನನ್ನಾಗಿಸಿದ್ದು...!
-
15 JUN 2022 AT 23:33
ಕಾಲ ಮೋಕ್ಷದ ಮಡಿಲಲ್ಲವೇ...?
ಆದರೆ,,,
ಮನುಷ್ಯನಾಗಿ ಹುಟ್ಟಿದ ಮೇಲೆ ಸಾರ್ಥಕತೆಗಾಗಿ ಸಾಗೋ ನಡುವಿನ ಅಂತರ ಅನ್ನಬಹುದೇನೋ...
ಈ ಕಾಲಾನ್ನ..!
-