QUOTES ON #ಆದ್ರೆ

#ಆದ್ರೆ quotes

Trending | Latest

ಏನು ಬರೆಯಲಿ,
ಏನೆಂದು ಬಣ್ಣಿಸಲಿ,
ನಾ ಸುಮ್ಮನೆ ನಿನ್ನೆ ನೋಡುವೆ..

-



ಓ ಚೆಲುವೆ, ನನ್ನ ಕೊನೆ
ಉಸಿರು ಇರುವವರೆಗೂ
ನಿನ್ನ ತುಂಟಾಟದಿಂದ
ಕಾಡುತ್ತ ನಿನ್ನ ಜೊತೆಯಾಗಿಯೇ
#ಬರುವೆ.
#ಆದ್ರೆ ನನ್ನ ಉಸಿರು ನಿಂತ
ಮೇಲೆ ಯಾವತ್ತೂ
ನಿನ್ನ ಜೊತೆಯಾಗಿಯೇ
#ಇರುವೆ

-


26 JUL 2020 AT 13:50

ಜೀವನದಲ್ಲಿ ಗೆಲ್ತಾನೆ ಇರೋರ್ಗೆ
ಸೋಲನ್ನ ಅರಗಿಸಿಕೊಳ್ಳೋದು ಕಷ್ಟ,
#ಆದ್ರೆ
ಜೀವನದಲ್ಲಿ ಸೋಲ್ತಾನೇ ಇರೋರ್ಗೆ
#ಗೆಲುವು ದೇವರು ಕೊಟ್ಟಂತ ಉತ್ತರ ಸ್ಪಷ್ಟ 😊

-


26 JUL 2020 AT 14:12

ನಾವ್ ತಿನ್ನೋ ಒಂದ್ ಒಂದ್ ಅಗಳಿಗೂ ಬೆಲೆ ಇದೆ ಅಂತಾರೆ ದೊಡ್ಡೋರು.,
#ಆದ್ರೆ
ಅದರ ಬೆಲೆ ಗೊತ್ತಾಗೋದೇ ಬಾರ್ ಅಲ್ಲಿ ಲಾಸ್ಟ್ ಪೆಗ್ ಹೊಡಿಯೋವಾಗ ಮಿಸ್ ಆಗೋ ಕಳ್ಳೆಕಾಯಿ ಇಂದ...

-