ವಿಮಾನದ ಕಿಟಕೀಲಿ ಕುತ್ಕೊಂಡು
ನೋಡೋರ್ಗೆ ಇಡೀ ಊರಿಗೆ ಊರೇ
ಚಿಕ್ಕದು ಅನ್ಸತ್ತೆ.,
ಆದ್ರೆ
ಬಸ್ಸಿನ ಕಿಟಕೀಲಿ ಕುತ್ಕೊಂಡು
ನೋಡೋರ್ಗೆ ಊರಲ್ಲಿರೋ ಪ್ರತಿ ಮನೆಕೂಡ
ದೊಡ್ಡದು ಅನ್ಸುತ್ತೆ 😊😊
“ಇದೇ ಭ್ರಮೆಗೂ ವಾಸ್ತವಕ್ಕೂ ಇರೋ ವ್ಯತ್ಯಾಸ”-
ನಾಟಿ ಚೂಟಿ ಕ್ಯೂಟಿ ರೈಟಿ
ಹಾಗೆ ಸಲ್ಪ ಎಣ್ಣೆ ಪಾರ್ಟಿ 😜😜
ವಿಮಾನದ ಕಿಟಕೀಲಿ ಕುತ್ಕೊಂಡು
ನೋಡೋರ್ಗೆ ಇಡೀ ಊರಿಗೆ ಊರೇ
ಚಿಕ್ಕದು ಅನ್ಸತ್ತೆ.,
ಆದ್ರೆ
ಬಸ್ಸಿನ ಕಿಟಕೀಲಿ ಕುತ್ಕೊಂಡು
ನೋಡೋರ್ಗೆ ಊರಲ್ಲಿರೋ ಪ್ರತಿ ಮನೆಕೂಡ
ದೊಡ್ಡದು ಅನ್ಸುತ್ತೆ 😊😊
“ಇದೇ ಭ್ರಮೆಗೂ ವಾಸ್ತವಕ್ಕೂ ಇರೋ ವ್ಯತ್ಯಾಸ”-
ಇನಿ ದನಿ ಕೂಡಿದ
ಗುಬ್ಬಚ್ಚಿಯ ಹಾಡಿಗೆ
ಬರೆದೇ ನಾ
ಆ ಚಂದ್ರನಾ ಕುರಿತು,
ಅಸಲಿ ಈ
ನಿನ್ನಂದವಾ ಅರಿತು...-
ಜಾರೊ ಕೆನ್ನೆ ಅಂದ ನೋಡಿ
ಬಯಸಲೇ ಸಹವಾಸವ.,
ಮುತ್ತುಗಳ ರಾಶಿಯಲ್ಲಿ
ನಡೆಸಲೇ ಸಮಾವೇಶವ.,-
ಕವಿತೆಗಳು ಖಾಲಿಯಾದವು
ಎಂಬ ಭಯಕ್ಕೆ ಅವನು ಮತ್ತೆ
ಪ್ರೀತಿಸಲು ಶುರುಮಾಡಿದ.
ಕಾರಣ
ಅವನ ಕವಿತೆ ಮೂಡುತ್ತಿದ್ದದ್ದು
ಅವಳ ಆ ಕಂಗಳಲ್ಲಿ....-