ಸಾಗಿದೆ ನಿನ್ನ ನೆನಪಿನ ಉತ್ಸವ
ಕಾಯುತಿದೆ ನಿನ್ನೊಲವಿಗಾಗಿ ಜೀವ
ಅರಿತುಕೊ ನನ್ನ ಮನದ ಭಾವ...
-
23 SEP 2021 AT 16:32
1 MAY 2021 AT 19:16
बेचारा दिल ❤️ १
धोखा होना लाजमी था
जनाब क्योंकि
हद से जायदा साह लिया था
उसको .....💔💔.-
4 FEB 2020 AT 1:32
I look beautiful at the reflection
in the mirror called his eyes!-
26 AUG 2017 AT 12:15
Journey from normal life
To
Connecting with universe
Taught me the lesson
Of having faith in the divine timing.
Where faith takes place
Miracles are bound to happen.-
8 DEC 2017 AT 13:30
People usually live in the
Moments of their lifetime.
But then again,
There are those Angels
Who make us live a lifetime
In a single moment!-
19 JAN 2020 AT 17:41
ಆಡಿದ ಪದಗಳ ಕೇಳಿದ್ದಕ್ಕೆ
ಆಡದ ಭಾವಗಳ ಅರ್ಥೈಸಿಕೊಂಡಿದ್ದಕ್ಕೆ!
ಬಯಸಿದಾಗೆಲ್ಲಾ ಪ್ರೀತಿಸಿದ್ದಕ್ಕೆ
ಬಯಸದಿದ್ದಾಗೆಲ್ಲಾ ಸಂತೈಸಿದ್ದಕ್ಕೆ!
-
4 DEC 2017 AT 16:41
23 SEP 2021 AT 16:53
ನೆನಪಿನ ಭಾವ ನಿನಗಾಗಿ ಅರ್ಪಿತ,
ನಿನ್ನ ಭಾವವೇ ನನ್ನ ಮನದ ಬಯಕೆ,
ಬಯಕೆ ಆಗಲಿ ನನ್ನ ನಿನ್ನ ಒಲವಿನ ಉತ್ಸವ.
SMN-