QUOTES ON #WESTERNGHATS

#westernghats quotes

Trending | Latest
18 JUN 2020 AT 9:10

I always feel that
no beauty contests can beat
"Nature"

-


11 MAR 2020 AT 9:27

സഹ്യാദ്രിയും കടന്ന് എനിക്കാ ഹിമവാന്റെ
മടിത്തട്ടിൽ കിടന്നൊന്നുറങ്ങണം.... !
🌍🌞🌝🌜

-


27 AUG 2020 AT 14:41

ಪಶ್ಚಿಮ ಘಟ್ಟಗಳ ಸೌಂದರ್ಯ

ಸ್ವರ್ಗದ ದ್ವಾರವಾದ ಸಕಲೇಶಪುರ,
ಹಾಸನ ಜಿಲ್ಲೆಗೆ ಹೆಮ್ಮೆಯ ಗೋಪುರ.
ಕಾಫಿ ಬಿತ್ತನೆಯ ಚಿಕ್ಕಮಗಳೂರು,
ಸುಂದರ ಸ್ಥಳಗಳಿಗೂ ತವರೂರು.

ಸ್ವಚ್ಛ ಗಾಳಿ ಸೇವನೆಯ ಮಲೆನಾಡು,
ನಿರ್ಮಲ ನಿಸರ್ಗ ತಾಣಗಳ ನೆಲೆಬೀಡು.
ಪುಣ್ಯಕ್ಷೇತ್ರಗಳ ಪ್ರಕೃತಿಯೇ ದಕ್ಷಿಣ ಕನ್ನಡ,
ಹೋಗಲೇಬೇಕು ತಪ್ಪದೇ ಎಲ್ಲರ ಸಂಗಡ.

ಕಾವೇರಿಯ ಉಗಮಸ್ಥಾನವಾದ ಕೊಡಗು,
ಸ್ವರ್ಗದ ಅರಮನೆಗಿಂತಲೂ ಸೊಬಗು‌.
ಇದುವೇ ಪಶ್ಚಿಮ ಘಟ್ಟಗಳ ಸೌಂದರ್ಯ,
ಕರುನಾಡಿನ ಮೂಲ ಚೇತನದ ಸಾನ್ನಿಧ್ಯ.

-


24 MAY 2020 AT 9:32

Pimps of Parliament


The pimps of parliament
Have nothing to do
But suck milk from their mother's breasts
And fuck her too.

I see
between the legs of the Western Ghats, Dibang Valley 
drip the blood of capitalism.


The pimps of parliament
are selling off nation's everything.

-


5 APR 2020 AT 17:49

Every morning scenery, today in the evening!

-


10 MAY 2020 AT 13:06

ತಲಕಾವೇರಿ ನೀ ನೆಲೆಸಿರುವೆ ಘಟ್ಟದ ಮೇಲೆ,
ಮಂಜಿನ ಸ್ಪರ್ಶದಿಂದ ಕೆಳಗಿಳಿಯುವೆ ನೀನು,
ನಿನ್ನನ್ನು ನೋಡಲೆಂದು ಬಂದೆನು ನಾ ಮೇಲೆ,
ಬರುವಷ್ಟರಲ್ಲಿ ಕೆಳಗಿಳಿದು ಹೋದೆಯಾ ನೀನು!

-


10 MAY 2020 AT 11:58

ನಿರ್ಸಗದ ಮಡಿಲಲ್ಲಿ ನಿರ್ಸಗದಾಮ,
ಕಾವೇರಿಯ ಮಡಿಲಲ್ಲಿ ನಾನು ಕ್ಷೇಮ.

-


9 MAY 2020 AT 22:00

The foggy roads, wavings trees.
Chirping birds, gleamy sunshine.
Running river, slithering falls.
Herd of deer, welcoming feathers of peacocks.
Hairpin bends, Continuous rainfall soothing sunlight.
Parade of elephants at Bandipur, Backwaters of Alleppey.
What not on Western ghats?

-


10 AUG 2021 AT 18:53

ಸಿಗುವುದೆ ಸುಂದರ ಕನಸು
ಮಲೆನಾಡಿನ ಮಳಿಗೆಯಲಿ
ಹರಿವ ಜಲದಲಿ ಮಿಂದ್ದಂತ ಕನಸು
ಘಟ್ಟ ತಿರುವುಗಳಲ್ಲಿ ಉಯ್ಯಾಲೆ ಕನಸು
ದೈತ್ಯ ಬೆಟ್ಟದಡಿ ಮೈ ಜುಮ್ ಏನಿಸುವ ಕನಸು!!

ಸಿಗುವುದೆ ಸುಂದರ ಕನಸು
ಮಲೆನಾಡಿನ ಮಳಿಗೆಯಲಿ
ತಣ್ಣನೆ ತಂಗಾಳಿಯಲಿ ತಾಯಿ ಮಡಿಲ ಕನಸು
ಹುಳು,ಹುಪುಡಿ,ಆನೆ‌ ಅಳಿಲಿನಲಿ ಸಮತೋಲನದ ಕನಸು
ಹೂ-ಹಣ್ಣು ಹಂಪಲದಲ್ಲಿ ಸಂತ್ರಪ್ತಿಯ ಕನಸು

ಸಿಗುವುದೆ ಸುಂದರ ಕನಸು
ಮಲೆನಾಡಿನ ಮಳಿಗೆಯಲಿ
ಸುರಿದ ಮಳೆಯಲಿ ನಡುಗುವ ನೈದಿಲೆಯ ಕನಸು
ಹಸಿರ ಹೊದಿಕೆಯಿಂದ ಇಣುಕಿ
ಮೈ ಕಾವೇರಿಸುವ ರವಿಯ ಕನಸು
ಹಳ್ಳ ಕೊಳ್ಳದಲ್ಲಿ ಹುಣ್ಣಿಮೆಯ ಚಂದ್ರ
ಮಿಂದು ಮಿನುಗುವ ಕನಸು

-


9 JUN 2020 AT 17:49

ನನ್ನ ನೆಚ್ಚಿನ ಬೈಕು

ನಿನ್ನ ಮೇಲೆ ಕುಂತು
ಸವಾರಿಸುವ ಸವಾರ ನಾನು.
ನನ್ನ ಎಲ್ಲೆಡೆಯೂ ಕರೆದೊಯ್ಯುವ
ಪ್ರೀತಿಯ ಬೈಕು ನೀನು.

ನೀನಿಲ್ಲದೆ ಎಲ್ಲಿಗೂ ಹೋಗಲು
ನನ್ನ ಮನಸ್ಸು ಒಪ್ಪದು.
ನಿನ್ನೊಂದಿಗೆ ಜಗವ ಸುತ್ತಲು
ಆಲಸ್ಯವೇ ದೂರ ಓಡುವುದು.

ನನ್ನ ಜೊತೆ ಸದಾಕಾಲವೂ
ಇರುವ ನೆಚ್ಚಿನ ಗೆಳೆಯ ನೀನು.
ಬಾ ಒಮ್ಮೆ ಸಂಚರಿಸೋಣ
ನಿಸರ್ಗದೆಡೆಗೆ ನಾನು ನೀನು.

-