दोस्त❤️
जाने अनजाने में कुछ खास दोस्त मिल गए,
डरते थे हम तो अनजानों से,अब अनजानों में घुल गए।
किस किस की तारीफ करू,सारे बहुत ही प्यारे है,
मेरे कोट्स कैसे भी हो,मन से पढ़ते वो सारे हैं।
किसी से मिलती लिखने की प्रेरणा,तो कोई देता जीवन का ज्ञान मुझे,
कोई करता इतनी तारीफ मेरी,दे देता नई पहचान मुझे।
इन सब से बात कर कर मैंने अब ये जाना हैं,
दोस्त वो नहीं जो मिलते रहे रोज़,
दोस्त तो वो हैं,जो देता दिलो में ठिकाना हैं।-
Everyone needs Change...
But few Changes...
And Very few brings the change!!!-
😍ನಿಜವಾದ ದೇಶಪ್ರೇಮಿ ದೇಶಪ್ರೇಮಿಗಳನ್ನು ಹುಟ್ಟು ಹಾಕಿದ ಪ್ರೇಮಿ ದುಡ್ಡಿಲ್ಲದೆ ಪಕ್ಷ ನೆಡೆಸಬಹುದು ಎಂದು ತಿಳಿಸಿಕೊಟ್ಟು 🙏💛ನಿಜವಾದ ಪ್ರಜಾಪ್ರಭುತ್ವವನ್ನು ಜನರಿಗೆ ತಿಳಿಸಿ ರಾಜಕೀಯದ ಆರಾಜಕತೆಯಿಂದ ಸ್ವಚ್ಛ ಶುದ್ಧ ಪ್ರಜಾಕೀಯದ ಕಲ್ಪನೆಗಳ ಸಿದ್ಧಾಂತಗಳ ಮೂಲಕ ಉತ್ತಮ ವೇಧಿಕೆ ಕೊಟ್ಟ ಮಹಾನ್ ಕ್ರಿಯೇಟಿವಿಟಿ TOP MOST WORLD 17th ಡೈರೆಕ್ಟರ್ ಉಪೇಂದ್ರ ಸರ್ ನಿಮಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಸರ್ 🙏❤️ರಿಯಲ್ ಸ್ಟಾರ್ ಉಪೇಂದ್ರ ಸರ್ ಹುಟ್ಟುಹಬ್ಬದ ದಿನದಂದು ಭೇಟಿಯಾದ ಕ್ಷಣ 🙏😍💐💐
-
They begged to believe in them...
He pleads to believe in yourselves!!-
They had money to buy the votes..
He has vision to change the voters!!-
They worried for their social status...
He worries for socio-economic status!!-
ನಾಟಕೀಯ ಜಗದಲಿ, ನಾಟಕೀಯ ಬದುಕಿಗೆ,
ನಾಟಕೀಯ ಜನರ ನಾಟಕೀಯ ನಿಂದನೆಗಳ
ಲೆಕ್ಕಿಸದೆ, ತನ್ನದೇ ಶೈಲಿಯಲಿ,
ನಟನೆ ಹಾಗೂ ನಿರ್ದೇಶನದ ಮೂಲಕ,
ವಾಸ್ತವವನ್ನು ಅಚ್ಚುಕಟ್ಟಾಗಿ, ನಿರರ್ಗಳವಾಗಿ,
ನಿಷ್ಕಲ್ಮಶವಾಗಿ, ನಿರ್ಭಯದಿ, ನಿಮ್ಮ ತಲೆಯೊಳು
ತುಂಬಲು ಸದಾ ಪ್ರಯತ್ನಿಸುತ್ತಿರುವ ನಮ್ಮ ಗುರು,
ನಟ, ನಿರ್ದೇಶಕ, ನಿರ್ಮಾಪಕ, ಗೀತರಚನೆಕಾರ,
ಗಾಯಕ, ಸಮಾಜ ಸೇವಕ, ಸರಳ ಜೀವಿ,
ರಿಯಲ್ ಸ್ಟಾರ್ ಶ್ರೀ ಉಪೇಂದ್ರ ಅವರಿಗೆ
ಹುಟ್ಟುಹಬ್ಬದ ಶುಭಾಶಯಗಳು...-