😍ನಿಜವಾದ ದೇಶಪ್ರೇಮಿ ದೇಶಪ್ರೇಮಿಗಳನ್ನು ಹುಟ್ಟು ಹಾಕಿದ ಪ್ರೇಮಿ ದುಡ್ಡಿಲ್ಲದೆ ಪಕ್ಷ ನೆಡೆಸಬಹುದು ಎಂದು ತಿಳಿಸಿಕೊಟ್ಟು 🙏💛ನಿಜವಾದ ಪ್ರಜಾಪ್ರಭುತ್ವವನ್ನು ಜನರಿಗೆ ತಿಳಿಸಿ ರಾಜಕೀಯದ ಆರಾಜಕತೆಯಿಂದ ಸ್ವಚ್ಛ ಶುದ್ಧ ಪ್ರಜಾಕೀಯದ ಕಲ್ಪನೆಗಳ ಸಿದ್ಧಾಂತಗಳ ಮೂಲಕ ಉತ್ತಮ ವೇಧಿಕೆ ಕೊಟ್ಟ ಮಹಾನ್ ಕ್ರಿಯೇಟಿವಿಟಿ TOP MOST WORLD 17th ಡೈರೆಕ್ಟರ್ ಉಪೇಂದ್ರ ಸರ್ ನಿಮಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಸರ್ 🙏❤️ರಿಯಲ್ ಸ್ಟಾರ್ ಉಪೇಂದ್ರ ಸರ್ ಹುಟ್ಟುಹಬ್ಬದ ದಿನದಂದು ಭೇಟಿಯಾದ ಕ್ಷಣ 🙏😍💐💐
-
ಪ್ರತಿಯೊಂದು ಪ್ರೀತಿ ಇತಿಹಾಸ ಸೃಷ್ಟಿಸೋದಿಲ್ಲ ...
ಇತಿಹಾಸ ಸೃಷ್ಟಿಸೋ ಪ್ರೀತಿ ಕಣ್ಣೀರಿನ ಸುಂಕ ಕಟ್ಟದೆ ಇರೋದಿಲ್ಲ .. ಕಣ್ಣೀರಿನ ಸುಂಕ ಕಟ್ಟಿದವಯಾರೊ...?
ನಕ್ಕು ವಿಧಾಯ ಹೇಳಿದವರ್ಯಾರೋ...?-
ನಮ್ಮೊಳಗೆ ನಮ್ಮನೆ ಬಂಧಿಸಿ
ಪರರನ್ನು ಮೆಚ್ಚುಸುವಂತ ಮುಖವಾಡದ
ಬದುಕಾಗಿ ಹೋಗಿದೆ ಬಹುತೇಕರದ್ದು....-
ಹುಚ್ಚು ಹಿಡಿದು ಕೂತೆ ನಾನು ನಿನ್ನ ನೆನಪಲಿ
ಎಲ್ಲಿ ಹೋಗಿ ಅವಿತೆ ಕಾಣದಂತೆ ನೀ
ಒಲವು ತುಂಬಿ ತುಳುಕಿಸಿ ಮೋಹವ
ಹೆಚ್ಚಿಸಿ ಏಕೀಗೆ ಮಾಡಿದೆ
ಹೇಳಿದೇ ದೂರ ಹೋಗಿ
ಏನಾಗಿದೆ ನಿನ್ನ ಮನಸ್ಸಿಗೆ
ಹೇಳಬಾರದೆ ಒಮ್ಮೆ ದೂರದಿಂದಲೇ ಕೂಗಿ
ಹುಚ್ಚು ಮನವು ಈಗಲೂ
ನಿನ್ನ ಹೆಸರು ಜಪಿಸುತ್ತಿದೆ.....-
ಕವಿತೆಯೊಂದು ಬರೆಯಬೇಕಿದೆ,ಪದಗಳೇ ನಾಚುವ ಹಾಗೆ..
ಕವಿತೆಯೊಂದು ಬರೆಯಬೇಕಿದೆ,ನಿನ್ನ ಭಾವಾಂತರಂಗದ ತಂತಿ ಮಿಟುವ ಹಾಗೆ
ಕವಿತೆಯೊಂದು ಬರೆಯಬೇಕಿದೆ,ನಿನ್ನ ಕನಸಿನಲ್ಲೂ ನಾ ಬರೆದ ಪದಗಳ ನೀ ಗುನುಗುವ ಹಾಗೆ....-
ಹೆಣ್ಣಿನ ಅಂದವನ್ನಷ್ಟೇ ಕಾಣುವ ಜಗತ್ತಿನಲ್ಲಿ ಆಕೆಯ ಅಂತರಾಳ ತಿಳಿಯಲು ಪ್ರಯತ್ನಿಸಿದವರನ್ನು ಹುಚ್ಚರಂತೆ ಕೊಂಕಾಡಿ ಬಿಟ್ಟಿತ್ತು ಈ ಪ್ರಪಂಚ
-
ಮುತ್ತಿಟ್ಟು ಮತ್ತನೆರಿಸಿ😘😘
ಮತ್ತೇನು ಗೊತ್ತಿಲ್ಲದಂತೆ
ನಟಿಸುತ್ತಿರುವ ನೀನು ,,ನಿಜಕ್ಕೂ
ಅಮಾಯಕಳ್ಳದ ಅಮಾಯಕಳೆ...❤️❤️
❣️❣️Good morning ❣️❣️-
ಮರೆತರು ಮರೆಯದೆ ಭಾವ ನೀನು
ಮರೆವಿನ ನೆನಪಿನಲ್ಲಿ ನಿನ್ನದೇ ಆಳ್ವಿಕೆ
ನಿನ್ನದೇ ಹೆಸರಿನಲ್ಲಿ ಇಂದಿಗೂ
ಕಣ್ಣ ಹನಿಯೊಂದು ಜಾರಿ ಹೋಗುತ್ತೀದೆ...-