QUOTES ON #UI

#ui quotes

Trending | Latest
30 DEC 2024 AT 12:35

UI
ಯಾವುದಕ್ಕೂ ಸರಿಯಾಗಿ ಉತ್ತರ ಕೊಡೋದಿಲ್ಲ.
ಯಾವುದಕ್ಕೂ ತಲೆ‌ ಕೆಡಿಸಿಕೊಳ್ಳೋದಿಲ್ಲ.
ಲೋಕೋ ಭಿನ್ನ ರುಚಿಃ ಎನ್ನುವ ಹಾಗೆ ಒಬ್ಬೊರಬ್ಬರ ಬುದ್ಧಿಮಟ್ಟ ಒಂದೊಂದು ತರಹ. ಇಲ್ಲಿ ಉಪೇಂದ್ರ ಅವರು ಉತ್ತರ ಕೊಡಲು ಏನೂ ಇಲ್ಲ‌.
ನಾವೇ ಉತ್ತರ ಹುಡುಕಬೇಕು..😅
ಬದುಕು ಹಾಗೆಯೇ ನಮ್ಮ ಸಮಸ್ಯೆಗಳಿಗೆ ನಮ್ಮೆಲ್ಲಾ ಪ್ರಶ್ನೆಗೆ ನಮ್ಮಲ್ಲೇ ಉತ್ತರವಿದೆ. ಮನಸ್ಸು ಬುದ್ಧಿ ವಿಚಲಿಯಗೊಳ್ಳದೇ ಗುರಿಯತ್ತ ಏಕಾಗ್ರತೆಯಿಂದ ಸಾಗಬೇಕು. ನಾವೇ ಯೋಚಿಸಬೇಕು. ನಾವೇ ಬದಲಾಗಬೇಕು.

-


29 AUG 2021 AT 13:35

Khwaab mat dekho ki mera jaise banoga bas apna ko aisa banao ki duniya tumhara jaisa ban na ke leye chaha.

-


30 DEC 2024 AT 23:47

ಯಾವುದೇ ಒಂದು ಸರಕಾರವನ್ನು target ಮಾಡಿ ಸಿನಿಮಾ ಮಾಡೋದ್ರಿಂದ ದೇಶ ಉದ್ಧಾರ ಆಗಲ್ಲ ರೀ...

-


30 DEC 2024 AT 23:52

ಡಿಜಿಟಲ್ ಇಂಡಿಯಾದಿಂದ
ದೇಶಕ್ಕೆ ಲಾಭವಾಗಿದೆ , ಕಪ್ಪು ಹಣವನ್ನು ತಡೆಗಟ್ಟಲು ಸಹಾಯವಾಗಿದೆಯೇ ಹೊರತು ನಷ್ಟವೆನಿಲ್ಲ
ಮಂಗಳ ಗ್ರಹಕ್ಕೆ ಹೋಗಿ ಬಂದದ್ದು ದೇಶದ ಹೆಮ್ಮೆಯೇ ಸರಿ..
ಇದರಲ್ಲಿ ವ್ಯಂಗ್ಯ ಸರಿ ಅಲ್ಲ

-


13 JAN 2024 AT 21:54

ದಾರಿಯೂ ಸುಳ್ಳರು,ಸತ್ಯವಂತರು
ಇಬ್ಬರನ್ನು ಸಮಾನವಾಗಿ ಸಾಗಿಸುತ್ತದೆ
ಆದರೆ ಅದೇ ದಾರಿಯನ್ನು ನನ್ನದು ಎಂದು
ಸ್ವಾರ್ಥಕ್ಕೆ ಬಳಸುವುದನ್ನು ಮಾನವ ಬಿಡುವುದಿಲ್ಲ

-


18 JUL 2021 AT 8:24

Aksar Anjana mein ki hui galti anjan hi rahti hain , galti karne ka bad hama galti kahan Pata chalte hain.

-


23 DEC 2022 AT 19:07

You may copy someone and become successful but always remember everybody has different question paper to solve in their life 💗

-


20 OCT 2022 AT 16:38

Womens are the most strong person in this world 🌎. They may be imperfect for their parents but they cannot be imperfect for their children's. They can suffer anything when some intolerance come to them but when that things came to their children that is beyond their tolerance power

-


13 SEP 2022 AT 18:04

Ki ham jaisa koi bana to mera ko chod dena izzajat hai tumhe tumhari zindagi ka faisla khud le sakta ho , ham tumhe kaid karka nhi rakhna chahta ❤❤

-


26 AUG 2022 AT 0:01

Kitna acha hota na kuch tum bolta aur kuch ham par us se bhi zyada acha hota ham kuch bhi na Bola phir bhi tum kehte ham sirf tumse hi baat karenge mera Sanam ❤

-