Nakul Naik   (Nakul Naik)
991 Followers · 1.5k Following

ನನ್ನ ಜೀವನ ನನ್ನದು
Joined 28 February 2020


ನನ್ನ ಜೀವನ ನನ್ನದು
Joined 28 February 2020
4 MAY AT 19:19

ಈಗಿನ ಕಾಲಕ್ಕೆ
ಹಣವೇ ಆರೋಗ್ಯದ ಸಂಪತ್ತು

-


4 MAY AT 19:17

Single never 💔🤣

-


4 MAY AT 15:35

Is a not a word
Is my whole world
The world which teach you
Most valuable love and care
When I lost her,
She take it
Love and care from me

-


4 MAY AT 15:31

ಸವಾಲುಗಳು ಎಲ್ಲರನ್ನೂ ಹುಡುಕಿಕೊಂಡು ಬರುತ್ತವೆ
ಇದು ನಮ್ಮ ಜೀವನದ ನಿಯಮ
ಇದಕ್ಕೆ ಸೋಲುವವರು ಎಷ್ಟು ಜನ
ತಿರುಗಿ ಎದುರಿಸುವವರು ಎಸ್ಟು ಜನ
ಕೆಲವೊಮ್ಮೆ ಸಾವಿನ ಅಂಚಿನವರೆಗೆ, ಸವಾಲುಗಳು ಕಾಡುತ್ತವೆ
ಅವುಗಳಿಗೆ ತಾಳ್ಮೆಯಿಂದ ಪರಿಹಾರ ಹುಡುಕಿ
ನಾವು ಗಟ್ಟಿಯಾಗಿ ನಿಂತುಕೊಳ್ಳಬೇಕು
ಇಲ್ಲಿ ಸಾವಿಗೆ ಶರಣಾಗುವವರು ಸ್ವಲ್ಪ ಯೋಚಿಸಬೇಕು
ಆದರೂ ಹಣೆಬರಹ ನಮ್ಮ ಕೈಯಲ್ಲಿ ಇಲ್ಲಾ ಅಷ್ಟೇ

-


2 MAY AT 21:57



My father said :
But he don't think about me
I am his power to stand alone
For every step of my work
He is the best advisor
He left behind me his Aura..⚡⚡🧿

-


2 MAY AT 21:08

In life not at all clouser
Start the life without clouser
When make clouser
It ends your dreaming

-


2 MAY AT 11:20

Lot of differences
Mentally and physically
And also behaviour
We have to change something new
We need change for ourselves

-


1 MAY AT 20:10

I read story book preferred by
My teachers

Balamangala
Champaka
Amarachitrakatha story books
This are in Kannada language
Best story telling books.

-


1 MAY AT 17:44

ಕಾಲ ನಮ್ಮಂತೆ ಇರುವುದು ಸುಳ್ಳು
ನಮ್ಮ ಮಾತುಗಳು ಕ್ಷಣಕ್ಕೆ ಸತ್ಯ
ಆದರೆ ಭವಿಷ್ಯದ ಕ್ಷಣಗಳು ಜೀವನ ತಿರುಚುತ್ತವೇ
ಕಷ್ಟಗಳಿಗೆ ಇವತ್ತು ನಾಳೆ ಮಾತಿಲ್ಲ
ಯಾವ ಕ್ಷಣವಾದರೂ ಬರಬಹುದು
ಅದರ ಸಿದ್ಧತೆ ಇರದಿದ್ದರೂ
ಎದುರಿಸುವ ಮತ್ತು ತಾಳ್ಮೆ ಇರಬೇಕು
ಕಷ್ಟಗಳಿಗೆ ಕಾಲವೇ ಉತ್ತರವಾಗುತ್ತದೆ

-


1 MAY AT 15:08

May I come in...🤣

-


Fetching Nakul Naik Quotes