ನಾ ಕಣ್ಣು ಮುಚ್ಚಿದರೂ ನೀ
ತೆರೆದರೂ ನೀ
ನನ್ನ ಉಸಿರು ನೀ
ಹರಿವ ರಕ್ತನಾಳಗಳಲ್ಲೂ ನೀ
ನನ್ನ ಕೈ ಬಳೆಯ ಸದ್ದಲೂ ನೀ
ಕಾಲ್ಗೆಜ್ಜೆಯ ನಿನಾದ ನೀ
ಹಣೆಯ ಸಿಂಧೂರ ನೀ
ನನ್ನ ಕಣ್ಣ ಮಿಂಚು ನೀ
ನನ್ನ ಭಾವನೆಗಳ ಸಾರಥಿ ನೀ
ಪ್ರೀತಿಯ ಆದಿ ನೀ
ಅಂತ್ಯವೂ ನೀ
-
ಬಾಳು ಬೆಳಗುತಿರಲಿ
ಬಾಂಧವ್ಯ ಬೆಳೆಯುತಿರಲಿ
ಭರವಸೆ ಅರಳುತಿರಲಿ
ಸಪ್ರೇಮದ ದೀಪದ ಬೆಳಕಲ್ಲಿ !
ನಾಳೆ ಮರುಕಳಿಸಲಿ
ನಾಡಿದ್ದೂ ಪುನರ್ ಜನಿಸಲಿ
ದಿನನಿತ್ಯ ಮೆರೆಯಲಿ
ಸಾರ್ಥಕ ದೀಪದ ಬೆಳಕಲ್ಲಿ !
ಪ್ರೀತಿ ಮೆರೆಯುತಿರಲಿ
ನಂಬಿಕೆ ತುಂಬಿ ಬಿಗಿದಪ್ಪಲಿ
ವಿರಸ ಸರಸವಾಗಲಿ
ವಿಶ್ವಾಸದ ದೀಪದ ಬೆಳಕಲ್ಲಿ !
ಸಮಾಜ ಸತ್ಕರಿಸಲಿ
ಸಹಜ ಮನುಜ ಮಜ ಸಿಗಲಿ
ಸರಿ ಮಾದರಿಯಾಗಲಿ
ಸಹಬಾಳ್ವೆ ದೀಪದ ಬೆಳಕಲ್ಲಿ !
#lathamaheshhaveri-
*Nightingale* ಧ್ವನಿ ಕುಸಿಗಿ ಕುಂತಿದೆ
ಎದೆಯಲಿದ್ದ ಕವನಗಳು ಇಂಗಿ ಹೋಗಿವೆ
ಅಂದ ಚೆಂದದ ಬಣ್ಣ ಮಾಸಿ ಹೋಗಿದೆ
ಸತಿ ಪತಿ ದಾಂಪತ್ಯ ಬತ್ತಿ ಹೋಗಿದೆ
24 ಹೊಸ್ತಿಲು ಏಳು ಬೀಳುಗಳು ದಾಟಿ,
ಬದುಕು ಇನ್ನೂ ಏರಿಗೇರಬೇಕಿದೆ-
धीरज रख मन
सावधान से सुनो
प्यार में नहीं..
गुस्से में ही
छिपी बात मुंह पर आ जाता है
ऐ पाखंड प्यार तो कितने दिन टिकता है
-
ಎಷ್ಟು ಅಂದವಿದ್ದಿರಬಹುದು ಆ ಮನೆ
ಅಲ್ಲಿಗೆ ಹೋದವರು ಯಾರೂ ಮರಳಿ ಬರುತ್ತಲೇ ಇಲ್ಲ
ಕರೆಯೋಲೆ ಬಂದರಷ್ಟೇ ಚೆಂದವಂತೆ
ನಾವಾಗೇ ಹೋದರೆ ಹೇಡಿಗಳ ಲಕ್ಷಣವಂತೆ
ನಿತ್ಯವೂ ರತ್ನಗಂಬಳಿ ಹಾಸಿ ಕರೆಯುತಿರುವೆ ಯಮನ
ಕೇಕೆ ಹಾಕಿ ದೂರದಲ್ಲೇ ಕೂರುತಿಹನು
ಲಗುಬಗೆಯಿಂದ ಜವಾಬ್ದಾರಿ ಮುಗಿಸಲೂ ಆಗದು
ಕಾಲನಿಗೆ ಕಾಯದೇ ವಿಧಿ ಇಲ್ಲ-
ದಾಂಪತ್ಯದಲ್ಲಿ ಕಾಳಜಿ
ಎರೆಡೂ ಕಡೆಯಿಂದಾದರಷ್ಟೇ ಪ್ರೀತಿ
ಒಂದೇ ಕಡೆಯಿಂದಾದರೆ ಅದು ಗುಲಾಮಗಿರಿ-
My Dearest son,
It's your day..
You are the greatest blessing I ever had
Every moment with you is full of joy and peace
May success kiss your feet
And happiness dance around you
May God give you the strength to face all the situations
May this new morning bring prosperity
May the shadow of sadness never fall on you
May God bless you with health,wealth, happiness always
HAPPY BIRTHDAY My SON 💐🎂🎂💐💐-
ಮುಖಕ್ಕೆ ಮೆತ್ತಿಕೊಂಡ ಬಣ್ಣ
ನೋಡಲು ಬಲು ಚೆನ್ನ
ಇಂದೇ ತೊಳೆದುಕೊಳ್ಳಬೇಕಲ್ಲವೆ ಚಿನ್ನ??-