ಭೂಮಿಯಲ್ಲಿ ಹುಟ್ಟಿಸಿದವ ನೀನು
ಭೂಮಿಯಿಂದ ಕರೆದುಕೊಂಡು
ಹೋಗುವವನು ನೀನು
ಮಧ್ಯೆ ಸಲಹುವವನು ನೀನೇ
ನನ್ನೊಳಗೂ ನೀನೇ
ನನ್ನ ಹೊರಗು ನೀನೇ
ಮತ್ತೆ ನಾನು ಹೇಗೆ ಒಂಟಿ
ಅನ್ನಲಿ ದೇವಾ ನನ್ನೊಡನೆ
ನೀನಿರುವಾಗ
-
छोटे- छोटे गाव, बड़ी- बड़ी खुशी
नन्हे- नन्हे होठ , प्यारी- प्यारी हंसी
देख! खुद कविता गाने लगी, गजल धीमे से गुनगुनाने लगी
सूरज यू शायराना हुआ की , साँझ भी मुस्काने लगी
लेकिन! तभी घुमी जादू की छड़ी, बारह बजाये मेरी घड़ी
ऐसा गुलसन खिल गया की, देख जनता हुई खड़ी
मुह ह छोटा पर मूली है बड़ी
लेकिन “रेशम"तो खाने को जिद पर अड़ी
मै इसे खाऊ या ये मुझे खाये
सोच मूली भी दुविधा मे पड़ी
सलाह- मस्वरा खूब हुआ लेकिन जरूरत राजन की पड़ी
संदेश पाकर राजन बोले"बेठाओ सभा बड़ी"
पक्ष - विपक्ष बोल पड़े, होते ही सभा की घड़ी
तर्क- वितर्क खूब रखे, बहस गर्मा- गर्म छिडी
कोई उपाय नही निकला लेकिन, रेशम थी चालू बड़ी
आस पास सब व्यस्त पाकर, वो मूली पर कूद पड़ी
जितना भाया उतना खाया, और छुपके से निकल पड़ी
जब सभा के ध्यान आया, तो मूली थी निचे पड़ी
खाई मूली को देख कर ,जनता भी लालचा पड़ी
मिल- बाँट कर सबने खाई,क्युकी मुली थी स्वादिष्ट बड़ी
सुन कहानी रेशम की “चंदन" अब भी उलझन में पड़ी
की इतनी चालू लड़की आखिर, किस के पाले पड़ी..-
ಪಾರ್ವತಿ ಪರಶಿವನ ಪ್ರೇಮಪುತ್ರ
ವಿಘ್ನ ನಿವಾರಕ
ಮೊದಲ ಪೂಜಿತ
ಭಾದ್ರಪದ ಮಾಸದ ಶುಕ್ಲ ಪಕ್ಷದ
ಚೌತಿಯ ದಿನ ಬಂದು ಎಲ್ಲರನ್ನೂ
ಹರಸಿ ಹಾರೈಸುವ ದೇವಾ
ನಿನ್ನ ಪಾದಕಮಲಕ್ಕೆ ಶಿರಬಾಗಿ
ನಮಿಸುವೆವು
-
ನಯನಗಳು
ಹುಡುಕುವುದು
ಎಲ್ಲಾ ಕಡೆಗಳಲ್ಲೂ
ನನ್ನವನನ್ನೇ
ಅವನು ಬರಲಾರ
ಅಂತ ತಿಳಿದರು
ಮನ ಒಪ್ಪದೆ
ಸದಾ ಅವನ
ಹುಡುಕಾಟದಲ್ಲೆ
ಮಗ್ನವಾಗಿರುವುದು
-
ಬದುಕು ನನ್ನದು
ನಿರ್ಣಯ ನಿನ್ನದು
ಬಯಕೆ ನನ್ನದು
ನೀಡುವಇಚ್ಛೆ ನಿನ್ನದು
ಪ್ರಯತ್ನ ನನ್ನದು
ಫಲ ನಿನ್ನದು
ಆಟ ನನ್ನದು
ಆಡಿಸುವ ಹೊಣೆ ನಿನ್ನದು-
ಹೆಣ್ಣು ಮಕ್ಕಳ ಮನಸ್ಸು ಮೀನುಗಳ ಹೆಜ್ಜೆ ತರ ಅರಿಯುವುದು ಕಷ್ಟ ಅನ್ನುವವರೇ ಹೆಚ್ಚು ಆದರೆ
ಅವಳ ಮನಸ್ಸು ಮಗುವಿನ ತರ ಸ್ವಲ್ಪ ಪ್ರೀತಿ ಕಾಳಜಿ ತೋರಿಸಿದರೂ ಅವರನ್ನ ತುಂಬಾ ಹಚ್ಚಕೊಳ್ಳತ್ತಾಳೆ
-
ಆಗ ಮಾತ್ರ ಎಲ್ಲರ ದೃಷ್ಠಿ
ನಿನ್ನ ಮೇಲೆ ಬೀಳುವುದು.
ನೀ ಉತ್ತುಂಗಕ್ಕೇರಲು
ಸಾಧ್ಯವಾಗುವುದು.!-
ನೀವು ಯಾರನ್ನ ಜಾಸ್ತಿ care
ಮಾಡತ್ತೀರೋ ಅವರು ನಿಮ್ಮನ್ನ
Careless ಮಾಡೋದು ಅದೇ
ನೀವೇ ಒಮ್ಮೆ careless ಮಾಡಿ
ಆಗ ಅವರು ನಿಮ್ಮನ್ನ care ಮಾಡತ್ತಾರೆ-
ನಿನ್ನ ನಾಲಿಗೆಯ ಮೇಲೆ ಹಿಡಿತವಿದ್ದರೆ
ನಿನ್ನ ಮನವೂ ನಗುತ್ತಿರುತ್ತದೆ,
ಇತರರ ಮನದ ನಗುವನ್ನೂ ಹೆಚ್ಚಿಸುತ್ತದೆ!-