हाँ हूँ मैं नारी....
शक्तिशाली और स्वाभिमानी हूँ
हर पापी पे भारी हूँ
नही हूँ मैं ठंडे पानी जैसे आग का अंगार हूँ
नहीं नाजुक मैं कांच की चूड़ी जैसी आत्मबल में हीरे सी कठोर हूँ
हर दुष्कर्मी के लिए मौत का स्वरूप हूँ
हाँ हूँ मैं नारी.....
मैं वो सशक्त रूप हूँ छाँव भी हूँ तो धूप भी मैं हूँ
मैं ममता का सागर हूँ तो अंधेरे का उजागर भी मैं हूँ
मैं जग जननी हूँ जो देती मर्द को जन्म
हाँ मैं इतनी शक्तिशाली हूँ
हाँ हूँ मै नारी......
मत समझना मुझे कभी कमज़ोर
मैं दामिनी की परछाई नही मैं रानी लक्ष्मीबाई हूँ
मत पहुंचाना कभी मेरे स्वाभिमान को ठेस
मैं सावित्री यमराज से तेरे प्राण बचाकर लाई हूँ
गर्व है मुझे नारी होने पर
हाँ संसार का अस्तित्व मैं ही हूँ
हाँ हूँ मैं नारी......-
***कुंदन की चमक, मोती की शीन,
A timeless beauty, a royal queen.*** 🩵
[Captioned]-
दिल से अब वो मेरे रुख़सत होने चली है,
रूह मेरी अब शायद छलनी होने चली है,
पलक झपकते ही जो ख्वाबों मे आती थी,
किसी और की अब वो रानी होने चली है।-
ಬದುಕು ಇಷ್ಟೇ,
ಇಂದು ಇದ್ದ ಜೀವ ಈಗ ಇಲ್ಲ,
ಸುಖದ ಸುಪ್ಪತ್ತಿಗೆಯಲ್ಲಿ
ಬೆಳೆದರು ದರ್ಪ ತೋರದ ಸರಳ ಆತ್ಮ,
ಇಂದು ದೇಹ ತೊರೆದು
ಕಾಣದ ಊರಿಗೆ ಪಯಣ ಬೆಳೆಸಿದೆ😓....-
"ಜನುಮ ದಿನದ ಶುಭಾಶಯಗಳು ಅಪ್ಪಾಜಿ..."
******************************
ಕೆಲವೇ ಕೆಲವು ತಿಂಗಳ ಪರಿಚಯ,
ಆದರೆ ಮಮತೆ ಸಾಗರದಷ್ಟು ಅಪಾರ..
ಪುಟ್ಟ, ಮಗಳೇ ಅನ್ನೋದು ಕೇಳೋಕ್ಕೆ ಒಂದು ಚೆಂದ,
ನಿಮ್ಮ ಬದುಕಲಿ ತುಂಬಲಿ ಅಪಾರ ಆನಂದ.
ಪದಗಳಲಿ ಕಾಣುವ ಆಗಿಲ್ಲ ದೋಷ,
ಬರುತ್ತೆ ಇವರಿಗೆ ಅಪಾರ ರೋಷ.
ಬದುಕಿನ ಪಾಠ, ನೋವು ನಲಿವಿನ ಊಟ,
ತಿಳಿಸಿ, ಬಡಿಸಿ, ನಕ್ಕು ನಗಿಸಿ.
ಮತ್ತೊಮ್ಮೆ ಹುಟ್ಟು ಹಬ್ಬದ ಶುಭಾಶಯಗಳು ಅಪ್ಪಾಜಿ...
-
ತಪ್ಪು ಹೆಣ್ಣು ವಸ್ತುವಲ್ಲ,
ವಸ್ತುವಾಗಿದ್ದರೇ ಹಳೆಯದಾಗಿ
ಪಳೆಯುಳಿಕೆಯಾಗುತ್ತಿತ್ತು,
ಸೃಷ್ಟಿಕರ್ತನನ್ನೇ ಚಕಿತಗೊಳಿಸಿದ
ಮೊದಲ ಕೃತಿ ಹೆಣ್ಣು,
ನಿರ್ಮೋಹಿ ಭಗವಂತನನ್ನೇ
ಮೋಹಪಾಶಕೆ ಸಿಲುಕಿಸಿದ
ವಿಸ್ಮಯಕಾರಿ ಹೆಣ್ಣು,
ಭಗವಂತನ ಅತ್ಯದ್ಭುತ ಸೃಷ್ಟಿ
ಈ ಹೆಣ್ಣು ಸೃಷ್ಟಿಯ ಕಣ್ಣು,
ಇವಳನ್ನು ವಸ್ತು ಎಂದು
ಜರಿವ ಅವಿವೇಕತೆ ಸಲ್ಲದು...!-
ಒಬ್ಬ ಬೆನ್ನ ಹಿಂದೆ ಬಂದವನು🖤..
ಇನ್ನೊಬ್ಬ ಬೆನ್ನ ಹಿಂದೆ
ಬಿದ್ದವನು😘...
ಒಬ್ಬ ರಕ್ತ ಸಂಬಂಧ❤️...
ಇನ್ನೊಬ್ಬ ಹೃದಯದ
ಸಂಬಂಧ♥️...
ಒಡಹುಟ್ಟಿದ ಅಕ್ಕ
ಅನ್ನೋದು ನೋಡ್ದೆ
ಕಾಡುವವನು ಇವನು💗...
ಸ್ವಂತ ಅಕ್ಕ ಅಲ್ಲದೆ
ಇದ್ದರೂ ಪ್ರೀತಿ ತೋರಿ ಕಾಳಜಿ
ಮಾಡುವವನು ಅವನು💞...
ನನ್ನ ಜೀವನದ ಅಮೂಲ್ಯ ರತ್ನಗಳು ನೀವಿಬ್ಬರೂ...
ರಕ್ಷಾಬಂಧನದ ಶುಭಾಶಯಗಳು..
-
ನಿನ್ನಮ್ಮನೂ ಹೆಣ್ಣಲ್ಲವೇ
ಧೀರಾ..?
ಹಾಗಾದರೆ ಆ ಹುಣ್ಣಿನ
ಹೊಟ್ಟೆಯಲಿ ಹುಟ್ಟಿದ
ನೋವಿನ ಕೇಂದ್ರ
ಬಿಂದು ನೀನೇನಾ.....?-
1625 ಬರಹಗಳ ಒಡೆಯ..
ಅಭಿನಂದನೆಗಳು ಅರುಣ್...
"ಅರುಣ ಸದಾ ಬೆಳಗಲಿ ನಿಮ್ಮ ಸಾಹಿತ್ಯದ ಕಿರಣ.."-