QUOTES ON #ANURADHA

#anuradha quotes

Trending | Latest
10 DEC 2020 AT 23:00

काश मैं चिड़ियों की भाती उड़ पाती काश मै आसमान में सुनहरे सपने बुन पाती न जमीन कि चिन्ता होती और न मकान कि जरूरत न भेद होता न भाव मैं खुले पंखों से दुनिया की सफर कर पाती काश मैं चिड़ियों की भाती उड़ पाती काश मै चिड़ियों की भाती उड़ पाती

-


8 APR 2018 AT 20:35



ಮನದಂಗಳದಿ ಭಾವನೆಗಳು
ಅಲೆಗಳು ಆರ್ಭಟಿಸುವಂತೆ ಹೊರ ಹೊಮ್ಮುತಿರಲು
ಮನವು ಚಡಪಡಿಸುತಿದೆ
ತನ್ನೊಳಗೆ ಅದುಮಿಡಲಾಗದೆ ಹೊರಗೆಡುಹಲಾಗದೆ ಮೌನದಿ.

-



ಎಷ್ಟೇ ಕಷ್ಟಗಳು ಬರಲಿ
ನೋವುಗಳೇ ತುಂಬಿರಲಿ
ಅದುಮಿಟ್ಟ ಭಾವಗಳ ಮೇಲೆ
ಲೇಪನದಂತೆ ಮೊಗದಲ್ಲಿ
ನಗುವೊಂದು ಜೊತೆಗಿರಲಿ
ಮನವದು ಬೆಂದು ಹೋದರೂ
ದೇಹವಿದು ನಶಿಸಿ ಹೋದರೂ
ಒಳಗನ್ನು ಮರೆಮಾಚುವಂತೆ
ಮೊಗದಲ್ಲಿ ಎಂದಿಗೂ ನಗುವಿರಲಿ.

-



ಹೀಗೆ ತಡೆ ತಡೆದು ನನ್ನನು
ಚುಚ್ಚದಿರಿ ನನ್ನ ಮನವನ್ನು
ಕಹಿ ನೆನಪುಗಳ ಬಾಣದಿಂದ
ಒಸರುತಿದೆ ನೆತ್ತರು ತೀವ್ರತೆಯಲಿ
ಜರ್ಜರಿತವಾಗಿಹ ನನ್ಮನದಿಂದ
ದಹಿಸದಿರಿ ಹೀಗೆ ನನ್ನನು ಈ
ನೆನಪುಗಳೆಂಬ ದಾವಾಗ್ನಿಯಿಂದ
ಕಾಡದಿರಿ ನೆನಪುಗಳೆ ನನ್ನನು
ಮುಕ್ತಗೊಳಿಸಿ ಈ ಬಂಧನದಿಂದ.

-



ಅಮ್ಮನಿಗೆ ಅಂಕಿತ ಈ ಗೀತೆ ಅಮ್ಮನ ದಿನದ ವಿಶೇಷತೆ
ಎಲ್ಲರಿಗೂ ಅಮ್ಮನ ದಿನದ ಶುಭಾಶಯಗಳು💐💐

ತ್ರಿಪದಿಯಲ್ಲಿ ಜಾನಪದ ಗೀತೆ
ಹಡೆದವ್ವ
ಕ್ಯಾಪ್ಷನ್ ನೋಡಿ 👇

-




ಮುನ್ನಡೆಯಲು ಏಕಿಂತ ಅಳುಕು
ಧೈರ್ಯದಿಂದ ಮುಂದೆ ಸಾಗಿದರೆ
ಕಾಣುವುದು ನಿನ್ನಾಸೆಯ ಹೊಂಬೆಳಕು

ಥಳಕು ಬಳುಕಿನ ಕೃತಕತೆಯ ಲೋಕವಿದು
ಹೊಳೆವ ಮುಖದೊಳಗೆ ಹುಳುಕಿಹುದು
ಜಾಗ್ರತೆಯಾಗಿ ಮುನ್ನಡೆದರೆ ಸುಂದರ ಬದುಕು.

-


13 DEC 2020 AT 8:18

ভুলে গেল আমাকে,এক নতুন বন্ধু পেয়ে 😋

-


7 NOV 2020 AT 18:27

তুমি বলতে থাকবে
আমি শোনতে থাকবো !
তুমি ধরবে হাত আমি তোমাকে নিয়ে চলতে থাকবো

-


7 MAY 2020 AT 22:18

ಭಾವಗಳು ಬಂಧಿಯಾಗಿವೆ
ಪದಗಳು ಮುನಿಸಿಕೊಂಡಿವೆ

-