ಮೌನ ಕಾಗದದಲಿ
ವಿಚಾರಗಳ ಶಾಹಿ ಮುತ್ತುಗಳು
-
ಅದ್ವಿಕಾ
(💥 Saachi 💥)
1.3k Followers · 330 Following
Joined 17 July 2018
1 JAN 2023 AT 20:47
ಸಿಕ್ಕಾಪಟ್ಟೆ ಬಿಕ್ಕಳಿಕೆ ಯಾರಾದ್ರೂ ನೆನಪಿಸಿ ಕೊಳ್ಳತಿರಬಹುದಂದುಕೊಂಡು ಇಲ್ಲಿ ಬಂದೆ...
-
29 DEC 2022 AT 20:29
ಸರಿಯಿಲ್ಲದ ಮನಸ್ಸಿಂದ
ಸರಿಯಿಲ್ಲದ ಸಾಲುಗಳೇ ಹೊಮ್ಮುತ್ತೆನೊ
ದುಃಖ ಹಿಡಿದಿಟ್ಟ
ಮನಸ್ಸಿಗೆ ಹುಸಿನಗುವೇ ಆಶ್ರಯವೇನೊ-