QUOTES ON #AKSHAYATRITIYA

#akshayatritiya quotes

Trending | Latest
3 MAY 2022 AT 15:20

Happy Akshaya Tritiya

-


14 MAY 2021 AT 14:14

May this Akshaya Tritiya bring the best chances your way, to investigate each delight of life, transforming everything you could ever want into the real world and every one of your endeavors into tremendous accomplishments.

-


18 APR 2018 AT 11:51

May this Akshaya Tritiya festival brings
in your life new hopes with success,
Endow you with opulence
& HapPiness which never diminishes.

-


18 APR 2018 AT 9:22

एक बर्ष के बाद
ऋषभदेव भगवान जब;
निकले लेने आहार,
जनता थी अनभिज्ञ !
ना जाने पड़गाहन मूलाचार ।
तब राजा श्रेयाँश को,
हुआ पूर्व आभास
पड़गाहन मुनि का किया,
दिया गन्ने का आहार ।
इसीलिये अब हम मनाते,
अक्षय तृतीया का त्यौहार ।

-


26 APR 2020 AT 13:09

आज का दिन है बडा ही पावन,
हर दुख को आपके ईश्वर ले ले,
आपको हर कदम पर सुख शांति और समृद्धि मिले,
कृपा रहे महालक्ष्मी की आपके साथ हर कदम,
क्योंकि आज का दिन है,
शुभ अक्षय तृतीया का।

#StayBlessed #StayHome #StaySafe

The End of Corona will be the biggest gift of life
Jeevan Ki Akshaya Tritiya

-


26 APR 2020 AT 10:45

AKSHYA TRITIYA 4 reasons to celebrate....
💖💖💐💐💐💖💖
1.A birthday of PARASHURAM 6th incarnation of VISHNU , a day of courage .
2. A day of JAINS wherein VRISHABHA 1st TIRTHANKARA ended his fasting by consuming SUGAR Cane Juice , a day of Ahimsa ..
3.A day when MAHARSHI VEDAVYASA started reciting a great epic MAHABHARATA to lord GANESHA a day of knowledge
4.An Auspicious day for good work ,goods purchase like GOLD ,SILVER a day of happiness
HAPPY AKSHAYA TRITIYA.
HAVE A GLASS OF SUGAR CANE JUICE TODAY 🌾🥃🎋
©Dr. Raghavendra.F.N..

-


7 MAY 2019 AT 9:42

ಕವನ : ಅಕ್ಷಯ ತೃತೀಯ

ಕ್ಷಯವಾಗಲಿ ನಿಮ್ಮೆಲ್ಲ ಕಷ್ಟಗಳು
ಅಕ್ಷಯವಾಗಲಿ ಸುಖನ ಹೊನಲು

ಕ್ಷಯವಾಗಲಿ ನಿಮ್ಮೆಲ್ಲ ನೋವುಗಳು
ಅಕ್ಷಯವಾಗಲಿ ನಗುವಿನ ಹೊನಲು

ಕ್ಷಯವಾಗಲಿ ನಿಮ್ಮೊಳಗಿನ ಕೋಪವು
ಅಕ್ಷಯವಾಗಲಿ ಸಹನೆಯು

ಕ್ಷಯವಾಗಲಿ ನಿಮ್ಮೊಳಗಿನ ಅಸಹನೆಯು
ಅಕ್ಷಯವಾಗಲಿ ತೃಪ್ತಿಯು

ಕ್ಷಯವಾಗಲಿ ಮೌಢ್ಯಬುದ್ಧಿಯು
ಅಕ್ಷಯವಾಗಲಿ ವೈಜ್ಞಾನಿಕತೆಯು

ಕ್ಷಯವಾಗಲಿ ನೀಚಬುದ್ಧಿಯು
ಅಕ್ಷಯವಾಗಲಿ ವೈಚಾರಿಕತೆಯು

ಕ್ಷಯವಾಗಲಿ ಹಸಿವಿನ ವೇದನೆ
ಅಕ್ಷಯವಾಗಲಿ ಫಲಸಂಪತ್ತು

ಕ್ಷಯವಾಗಲಿ ಕೋಮುಗಲಭೆಯು
ಅಕ್ಷಯವಾಗಲಿ ಸ್ನೇಹಸೌಹಾರ್ದವು

ಕ್ಷಯವಾಗಲಿ ಪ್ರಕೃತಿ ವಿಕೋಪವು
ಅಕ್ಷಯವಾಗಲಿ ಹಸಿರುಕಾನನವು

ಕ್ಷಯವಾಗಲಿ ಅರಾಜಕತೆಯು
ಅಕ್ಷಯವಾಗಲಿ ಪ್ರಜಾಪ್ರಭುತ್ವವು

ರಚನೆ: ಸಿಂಧು ಭಾರ್ಗವ್.

-


7 MAY 2019 AT 7:56

Invest in yourself rather than metals...
I bet, Its the best deal for life....

Happy Akshaya tritiya!!

-


30 APR AT 10:03

ಕವನ : ಅಕ್ಷಯ ತೃತೀಯ

ಅಕ್ಷಯದ ದಿನ ಬಂದಿದೆ ಇಂದು,
ಆರಂಭಕೆ ಶುಭದ ಬೆಳಕು ಹರಿದು,
ಸತ್ಯ, ಧರ್ಮ, ದಾನವೇ ಹಿರಿದು,
ಹೃದಯಗಳಲ್ಲಿ ಮಾನವೀಯತೆ ಬೆಳೆಸು..

ಬಂಗಾರಕ್ಕೂ ಮಿಗಿಲಾದ ಮೌಲ್ಯವೇ ದಾನ,
ಪವಿತ್ರ ಕಾರ್ಯಗಳಿಗೆ ಇಂದೇ ಶುಭದಿನ..
ಹಳೆ ಇಚ್ಛೆಗಳು ಹೊಸ ಬೆಳವಣಿಗೆ ಪಡೆದು,
ಕಂಡ ಕನಸುಗಳು ಕಾಣಲಿ ಹೊಸ ಚಿಗುರು..

ಅನ್ನದಾನ, ಜಲದಾನ, ಶಿಕ್ಷಣ ದಾನ,
ಇವೆ ಬದುಕಿಗೆ ತೋರುವ ಶ್ರೇಷ್ಠ ದಾರಿ ಕಾಣ..
ಈ ಅಕ್ಷಯ ತೃತೀಯ ಹೊತ್ತಿನಲ್ಲಿ ನೀವೂ ಸಜ್ಜನರಾಗಿರಿ,
ಆಲೋಚನೆಗಳಲ್ಲಿ ಒಳಿತಿಗೆ ಜಾಗ ನೀಡಿರಿ.

ಆದಷ್ಟು ಸೌಭಾಗ್ಯ ನಿಮಗಾಗಿ ಹರಿದು ಬರಲಿ..
ಪ್ರತಿಹಂತದಲಿ ಕೃಪೆ, ಪ್ರೀತಿ, ನೆಮ್ಮದಿ ಬೆರೆಯಲಿ
ಮನವಾಗಲಿ ನೆಮ್ಮದಿಯ ತಾಣ, ಇಂದು ಶುಭದಿನ;
ಭರವಸೆಗಳ ಪುಟ ಅರಳುವ ಸುದಿನ !
30th April 2025 Wednesday

-


26 APR 2020 AT 9:52

"Akshaya' means one that never diminishes. May this day bring you good luck and success which never diminishes."

"May this Akshaya Tritiya celebration endows you with opulence and prosperity. Happiness comes at your steps, wishing a bright future in your life"

-