DrRaghavendraf N   (Dr.Raghavendra.F.N)
514 Followers · 700 Following

read more
Joined 12 March 2019


read more
Joined 12 March 2019
10 MAY 2023 AT 0:46

Tendency of 'Human race ' is to get disheartened, disturbed , sad, jealous , envy , angry & feeling bad on whom he/she has inclination & interest but he/she fails to understand that those attractors are not under his/her control, infact he/she is controlled by them! All depends on our mind &:mind set .
©ರಾಘುಯಿಸಂ

-


8 NOV 2022 AT 16:27

ಯಾವುದನ್ನು
ನಿರ್ಲಕ್ಷಿಸಬೇಕು
ಯಾವುದನ್ನು
ನಿರ್ಲಕ್ಷಿಸಬಾರದು
ಎಂದು ಚೆನ್ನಾಗಿ
ರೂಢಿಸಿಕೊಂಡವನೆ
Smart person...
©ರಾಘುಯಿಸಂ

-


6 NOV 2022 AT 22:47

ಸ್ವಲ್ಪ Hard work ,
ಸ್ವಲ್ಪ Smart work,
ಸ್ವಲ್ಪ Commitment,
ಸ್ವಲ್ಪ Confidence,
ಸ್ವಲ್ಪ Courage,
ಸ್ವಲ್ಪ Calm,
ಸ್ವಲ್ಪ Less Expectations ..
Successful Results Confirm.
©ರಾಘುಯಿಸಂ

-


28 OCT 2022 AT 14:23

Constructive criticism make us aware and Destructive criticism make us alert !
● Raaghuisam

-


28 OCT 2022 AT 13:57

ಓ ಮನುಜ,
ನಿನ್ನ ಜೀವನದಲ್ಲಿ
ನೀ ಎಲ್ಲ ಅನುಭವಿಸಿದ್ದಿ
ಮತ್ತೇ ಇನ್ನೊಬ್ಬರ
ಜೇವನದಲ್ಲಿ ಮೂಗು
ಯಾಕೆ ತೂರಿಸೋದು ಅಂತ?! ... 🤣
ರಾಘುಯಿಸಂ

-


5 OCT 2022 AT 17:27

ಎಷ್ಟೊಂದು ವಿಷಯಗಳು ನಮಗೆ ಗೊತ್ತಿರುವುದಿಲ್ಲ ಆದರೂ ಭಾವೋದ್ರೇಕರಾಗಿ ಒಪ್ಪಿಕೊಂಡುಬಿಡುತ್ತೇವೆ....
ವಿಷಯಗಳು ಗೊತ್ತಾಗಲು ಗೊತ್ತಿದ್ದವರೊಡನೆ ಚರ್ಚಿಸಬೇಕು, ತಿಳಿಯಬೇಕು ಇನ್ನೊಂದು ಕೋನದಿಂದ ಅಳೆದುಕೊಳ್ಳಬೇಕು...
ಆಗ ನಾವು ನೋಡುವ ದೃಷ್ಟಿಕೋನ ಬದಲಾಗುತ್ತದೆ...
©ರಾಘುಯಿಸಂ

-


5 OCT 2022 AT 11:35

ಎಲ್ಲವೂ ನಾವಂದುಕೊಂಡಂತೆ
ಆಗೋದಿಲ್ಲ
ಎಲ್ಲರೂ ನಾವಂದಂಗೆ
ಆಡೋದಿಲ್ಲ
©ರಾಘುಯಿಸಂ

-


27 SEP 2022 AT 23:07

Humanity is OK, but most of people are boring ....

Slavoj Žižek

-


27 SEP 2022 AT 23:06

Humanity is OK, but most of people are boring ....

Slavoj Žižek

-


27 SEP 2022 AT 13:57

ನಿನ್ನ 'ಜವಾಬ್ದಾರಿಗೆ' ನೀನೇ ಸೆರೆಯಾಳು,
ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ...
ಜವಾಬ್ದಾರಿ ತೆಗೆದುಕೊಂಡರೆ ನಿನ್ನ ಹೆಗಲ ಮೇಲೆ ತುಪಾಕಿ ಇಟ್ಟು ಹಾರಿಸುತ್ತಾರೆ,
ತೆಗೆದುಕೊಳ್ಳದಿದ್ದರೆ ನಿನ್ನ ಹೆಗಲನ್ನೇ
ಕತ್ತರಿಸುತ್ತಾರೆ...
©ರಾಘುಯಿಸಂ

-


Fetching DrRaghavendraf N Quotes