QUOTES ON #ಕಿತ್ತೂರು_ರಾಣಿ_ಚೆನ್ನಮ್ಮ

#ಕಿತ್ತೂರು_ರಾಣಿ_ಚೆನ್ನಮ್ಮ quotes

Trending | Latest
23 OCT 2019 AT 21:36

"ಹರ ಹರ ಮಹದೇವ"
ಭಾರತ ದೇಶದ ಮೊಟ್ಟಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿಯ ಶುಭಾಶಯಗಳು💐💐💐
ಜನನ : ಅಕ್ಟೋಬರ್23,1778.

-

02-02-1829
.
.
.
.
ಕನ್ನಡನಾಡಿನ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮರ 191ನೇ ವರ್ಷದ ಸ್ಮರಣಾ ದಿನ

-

23 OCT 2021 AT 8:23

ಜನನ - 23 ಅಕ್ಟೋಬರ್ 1778, ಬೆಳಗಾವಿ
ಮರಣ - 2 ಫೆಬ್ರವರಿ 1829, ಬೈಲಹೊಂಗಲ
ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ಭಾರತದ ಸ್ವಾತಂತ್ರ್ಯಕ್ಕಾಗಿ ಮೊದಲ ಮಹಿಳಾ ಕಾರ್ಯಕರ್ತೆ. ಚೆನ್ನಮ್ಮರಿಂದ ಬ್ರಿಟಿಷರನ್ನು ಸೋಲಿಸಲು ಸಾಧ್ಯವಾಗಲಿಲ್ಲ ಆದರೆ, ಅವರು ಬ್ರಿಟಿಷ್ ಆಳ್ವಿಕೆಯ ವಿರುದ್ಧ ದೇಶದಲ್ಲಿ ಏಳುವಂತೆ ಅನೇಕ ಮಹಿಳೆಯರನ್ನು ಪ್ರೇರೇಪಿಸಿದರು. ಇವರು ಕರ್ನಾಟಕ ಕಿತ್ತೂರು ಸಂಸ್ಥಾನದ ರಾಣಿಯಾಗಿದ್ದರು.

💐ಕಿತ್ತೂರ ರಾಣಿ ಚೆನ್ನಮ್ಮ ಜಯಂತಿಯ ಶುಭಾಶಯಗಳು💐

-

23 OCT 2021 AT 8:22