ಕನ್ನಡದ ಪದಗಳಿಗೆ ಎಷ್ಟು ಅರ್ಥವಿದೆಯೋ ಅದಕ್ಕಿಂತ ಹೆಚ್ಗೆ ಅರ್ಥ ಕೆಲವೊಬ್ಬರು ಕನ್ನಡವನ್ನು ಇಂಗ್ಲಿಷ್ ಅಲ್ಲಿ ಬರೀತಾರೆ ನೋಡಿ ಅದ್ಕಿರುತ್ತೆ.
#ಹಿಂಗೆ_ಒಂದ್_ಮಾತು-
6 NOV 2021 AT 23:41
12 SEP 2019 AT 20:14
ಆರಡಿ ಭೂಮಿಯಲ್ಲಿ ಮೂರು ಹಿಡಿ ಮಣ್ಣು ಹಾಕಿಸಿಕೊಂಡು ಬರಿಗೈಯಲ್ಲಿ ಹೋಗುವವರಿಗೆ,
ನೂರಡಿ ಬಯಕೆ, ಸಾವಿರಡಿ ಆಸೆ,
ಕೇವಲ ನಾಲ್ಕು ದಿನ ಬದುಕೋಕೆ..!-