Sireesh Jakati   (Sireesh)
25 Followers · 10 Following

read more
Joined 6 September 2018


read more
Joined 6 September 2018
10 JUN 2022 AT 22:23

ಪಟ್ಟ ಪರಿಶ್ರಮಕ್ಕೆ ಮರ್ಯಾದೆ ಕೊಟ್ಟು,
ಸೋಲನ್ನು ಸ್ವೀಕರಿಸೋಣ
ಮತ್ತೆ ಗೆಲ್ಲಲು ಪ್ರಯತ್ನಿಸೋಣ...!

-


10 JUN 2022 AT 22:20

ನಿದ್ದೆ ಬಂದರೆ ಮಲಗೋಣ
ಇಲ್ದಿದ್ರೆ ಬೆಳಿಗ್ಗೆ ತನಕಾ ಕಾಯೋಣ...!

-


9 JUN 2022 AT 22:40

ಗಡಿಬಿಡಿ ಮಾಡಿ ಕಟ್ಟಿದರೆ
ಜೀವನದ ಆಕಾರ
ವಿಕಾರಗೊಳ್ಳಬಹುದು
ಜೋಕೆ...!

-


11 MAR 2022 AT 23:32

ಕೆಂಪು ಫ್ರಾಕು,
ಹೂವಿನ ನೈಟಿ
ಆಫೀಸಿನ ಡ್ಯೂಟಿ,
ಎಷ್ಟೆಲ್ಲಾ ರೂಪಗಳಿವೆ ಹೆಣ್ಣಿಗೆ.
ಹೆಣ್ಣಿಗೆ ಹೆಣ್ಣೇ ಸಾಟಿ...!

-


11 MAR 2022 AT 23:25

ಗುಂಟ ನೀರು ಹಾಯ್ದು
ಗೋಡೆ ಕುಸಿಯುತ್ತದೆ.
ಯಾರಾದ್ರು ಮೊದಲು
ಬಿರುಕನ್ನು ತುಂಬಿಸ್ರಪ್ಪ,
ಮಳೆ ಬಂದ್ರೆ ಕಷ್ಟ...!

-


11 MAR 2022 AT 23:09

ಏನೂಂತ ವರ್ಣಿಸೋದು ಬಿಡ್ರಿ
ಟೈಪಿಸೋಕು ಬೇಜಾರು...!

-


11 MAR 2022 AT 23:04

ಹವ್ಯಾಸದಲ್ಲಿ ಮುಳುಗಬೇಕಾಗುತ್ತದೆ...!

-


1 MAR 2021 AT 21:35

ಹಾಗಾದರೆ ಅದಕ್ಕೆ ವಿವರಣೆಯೂ ಬೇಕಿಲ್ಲ...!

-


1 AUG 2021 AT 22:04

Baaziyon ko jeetne ki hunar
Haasil hai besahk,
Ab jang jeetne ki baari hai...!

-


26 JUL 2021 AT 22:21

To mere paas aasmaan hota,
Chaahta hoon ki
sab kuch haasil karloon,
Agar aasaan hota to mere paas
Poora Bramhaand hota...!

-


Fetching Sireesh Jakati Quotes