ನಿನ್ನ ಫಿಗರ್ ನೋಡಿ
ನಾನಾದೆ ಕಣೆ ಫಿದಾ
ನಿನ್ನ ಫಾಲೋ ಮಾಡ್ಕೊಂಡು
ಬರ್ತೀನಿ ನಾನು ಸೀದಾ
ಓಪನ್ ಹೇರ್ ನಲ್ಲಿ
ನಿಂದು ಸಕ್ಕತ್ ಸ್ಟೈಲು
ಆದರೂ ಕೊಡೋದಿಲ್ಲ
ನನಗೆ ಒಂದು ಸ್ಮೈಲು
ಆ ಬ್ರಹ್ಮ ಕಾದು ಕೆತ್ತವನೆ
ಕಣೆ ನಿನ್ನ ಸ್ಟ್ರಕ್ಚರ್ರು
ಎಷ್ಟೋ ಹುಡುಗರ
ಹೃದಯ ಆಗಿದೆ ಫ್ರ್ಯಾಕ್ಚರ್ರು
ನಿನ್ನ ಕೆನ್ನೆ ಕಲರ್ ಗೆ
ಏನಾಗುತ್ತೋ ನನ್ನ ಲಿವರ್ರು
ಆದಷ್ಟು ಬೇಗ ಆಗ್ಬಿಡೆ
ಮಾರಾಗಿತ್ತಿ ನನ್ನ ಲವ್ವರ್ರು..!!-
2 DEC 2023 AT 16:14
16 NOV 2022 AT 23:40
ನೀ
ಕಾಡಬೇಡವೇ ಕಂಬ್ಳಿಹುಳ
ಹಾಗೇ ನನ್ನ. ಶ್ರಾವಣ
ತುಂಬಿದ ವಯಸ್ಸಿನಲ್ಲೇ
ನೀ ನನ್ನ ಹೆಂಡತಿ ತರ
ಕಾಣಸತಿ ನನಗೆ ನೀ.
ನಿಮ್ಮ ಅಪ್ಪನಿಗೆ ಆದರೂ
ಬುದ್ಧಿ ಬೇಡವೇ ನೀ
ಪ್ರೀತಿಸೋ ಹುಡಗನಾದರೋ
ಮದುವೆ ಆಗಮ್ಮ ಅಂತ
ಹೇಳೋಕೆ. ಪ್ರೀತಿ ಸಾವಿಲ್ಲ.
ಪ್ರೀತಿಸತ್ತಾ ಇದ್ದಿವಿ ಅಂತ
ಹೇಳೋಕೆ ಅವ್ಳು ನನಗೋ
ಧೈರ್ಯ ಇಲ್ಲ.-