QUOTES ON #ನಿರಾಸೆಯ

#ನಿರಾಸೆಯ quotes

Trending | Latest

ಆಸೆಯ ಭಾವ ತಂದಿತು ಒಲವ ಮರೆಸಿತು ಜಗವ
ಲೋಕದ ನಿಯಮ ಹೇರಿತು ಪ್ರೀತಿಗೆ ನಿರ್ಬಂಧವ
ಮೂಡಿತು ನಿರಾಸೆ ಕಳೆಯಿತು ನಂಬಿಕೆ ನೀನಿರದೆ
ಹಸುರಿನ ಹೃದಯ ಬಾಡಿತು ಒಲವಿನ ಉಸಿರಿರದೆ
ತಿರಸ್ಕೃತ ಜೀವ ತೇಲುತಬಂದಿದೆ ನೆನಪಿನ ತೀರಕೆ ಅಲೆಗಳ ಅಬ್ಬರದಿ...

-


9 APR 2020 AT 19:30

ನೋವಿನೆಳೆಗಳಿಂದ ದುಃಖದ ಜಡೆ ಹೆಣೆದು ಹೋದೆ ನೀ..
ತಿರಸ್ಕಾರದಲೆಗಳಿಂದ ಒಲವ ತೀರವ ಕೊಚ್ಚಿ ಹೋದೆ ನೀ..
ಹಸಿರಾಗಿದ್ದ ಹೃದಯವ ಬರಡಾಗಿಸಿ ಹೋದೆ ನೀ..
ಪ್ರೀತಿಯ ಮೇಲಿದ್ದ ನಂಬಿಕೆಯನೇ ಹುಸಿ ಮಾಡಿ ಹೋದೆ ನೀ..

-