ಎದೆಯ ಗವಿಯೊಳಗಿನ ಭಾವಸೆಲೆಯು
ಮಿಣುಕುವಿನಂತೆ ಮಿಂಚಿ ಮಿಂಚಿ,
ತೋರಿತೇನ ದಾರಿ?
ತೋರಿತೇನ ದಾರಿ..
ಕಾಣದುದನರಸುವ ಆಸೆಯೆಲೆಯು
ಪವನನೊಂದಿಗೆ ತೂರಿ ತೂರಿ,
ಕರೆದೊಯ್ದಿತೇನ ಮೇಘದಂಚಿಗೆ?
ಕರೆದೊಯ್ದಿತೇನ ಮೇಘದಂಚಿಗೆ...-
प्यार ने प्यार से बोला... ऐसा कुछ..
वो प्यार ही क्या, जो बिन बोले समझ ना सके!
एक इशारा, एक नज़र और एक धड़कन काफी है
दिल के किताब पड़ने के लिए..
वो रिश्ता ही क्या, जो छोटीसी मुश्किल से टूट सके!
कदम से कदम मिलाके चलना ही तो है, हाथों मे हाथ लिए..
वो ज़िन्दगी ही क्या, जो अपनों के बिना चल सके!
रोने के लिए कंधा हो, हसानेवाला प्यार हो, तो और
क्या चाहिए जीने के लिए?-
ಕೇಳುವುದು ನಿನ್ನ ದನಿ,
ಮನದ ಕತ್ತಲೊಳಗಿಂದ!
ಕರೆದಂತೆ ನನ್ನನೇ ನಾನು!
ಕಾಣುವುದು ನಿನ್ನ ಬಿಂಬ,
ಮನದ ಕನ್ನಡಿಯೊಳಗೆ!
ಕಂಡಂತೆ ನನ್ನನೇ ನಾನು!
ನೀನೇ ನಾನೋ,
ನಾನೇ ನೀನೋ?
ಉತ್ತರ ಹುಡುಕುವ ಗೋಜೇಕೆ?
ಈ ಜೊತೆಯ ಸವಿದರೆ ಸಾಕಲ್ಲವೇ?
ಅದ್ಭುತ, ನಾ ಹೇಳುವ ಮೊದಲು
ನೀ ತಿಳಿಯುವ ಬಗೆ!
ಸಂಭಾಷಿಸಿದಂತೆ ನನ್ನೊಂದಿಗೆ ನಾನು!
ಅಚ್ಚರಿ, ನನ್ನ ಕಲ್ಪನೆಗಳ
ನೀ ವಿವರಿಸುವ ಪರಿ!
ವಿಹರಿಸಿದಂತೆ ನನ್ನ ಮನದೊಳಗೆ ನಾನು!
ನೀನೇ ನಾನೋ,
ನಾನೇ ನೀನೋ?
ಎಂದು ಅರಿಯುವ ಪ್ರಯತ್ನವೇಕೆ?
ನಮ್ಮೀ ಲೋಕದೊಳು ನಾವಿದ್ದರೆ ಸಾಕಲ್ಲವೇ?
-
Lot of words,
But the page is empty!
Lot of feelings!
But the heart is empty!
Eyes are dry,
But the soul is drowning!
.....
Love is there!
But she is not there!
-
ದಿನಗಳೆಷ್ಟೋ!
ತಿಂಗಳುಗಳೆಷ್ಟೋ!
ವರುಷಗಳೆಷ್ಟೋ!
ಎಂದು ಅರಿಯೆ ನಾ..
ಅಂದಿನಿಂದಲೂ,
ನಿಲ್ಲದೇ ಹನಿಯುತಿವೆ ಈ ಕಂಗಳು,
ನಿನ್ನ ನೆನಪಲಿ..-
कभी कभी हम जिन को
अपना सब कुछ मान लेते हैं
वहीं हमें बीच रास्ते छोड़ के चलें जाते हैं..
वो तो पीछे मुड़कर भी नहीं देखते हैं
और हम इस सवाल का
जवाब ढूंढ़ते रह जाते हैं
की आखिर वजह क्या थी..-
You never know
Behind a beautiful face
there may be a painful past!
You never know
Behind a lovely smile
there may be an ocean of tears!
You never know
Behind a pleasant silence
There may be thousand of suppressed feelings!
You never know
Behind a lovely write up
there may be a crying soul!
You never know
Behind a perfect life
There may be loss of little happinesses!
You never know..
You never know..
-
At the end, no appreciation, no awards, no fame can give you the satisfaction of having a lovely person to talk to!
The person with who, you can be stupid, hilarious, vulnerable or can simply be yourself without thinking.
That's the real achievement! Nothing Else!-