ನಾನೇ ನಿನೊಳಗಿರುವಾಗ
ರಹಸ್ಯ ಇನ್ನೇನಿದೆ
ಮನ ಬಿಚ್ಚಿ ನಾನಿಂತಿರುವಾಗ
ನಾ ತಡ ಮಾಡಲು ಇನ್ನೇನಿದೆ
ಕತ್ತಲೆಯಲ್ಲಿ ಕದ್ದು
ಬರಲು ಆಸೆ ಆದರೇನು ಮಾಡಲಿ ನೀ ಹೊದ್ದು ಮಲಗಿರುವೆ
ಎಕೆ ..? ಮುದ್ದು ಮನವೆ.🤔😉-
9 OCT 2018 AT 15:28
7 OCT 2018 AT 17:06
ಯಾರಿಗೂ ತಿಳಿಸದ ರಹಸ್ಯ
ನಿನಗೆ ತೋರಿಸುವ ಆಸೆ
ಬಚ್ಚಿಟ್ಟು ಕಾಪಾಡಿದ ರಹಸ್ಯ
ನಿನ್ನೊಟ್ಟಿಗೆ ಕಳೆಯುವ ಆಸೆ
ನೀ ತಡ ಮಾಡದೆ ಬರಬೇಕಷ್ಟೆ !!-
21 MAR 2024 AT 20:56
ಮೋಡದಲ್ಲಿ ಕಳೆದುಹೋಗುವ ಚಂದ್ರ..
ಚಂದ್ರನ ನೋಡುತ್ತಾ ಕಳೆದುಹೋಗುವ ನಾನು..-