QUOTES ON #ಗುಳಿಕೆನ್ನೆಯ

#ಗುಳಿಕೆನ್ನೆಯ quotes

Trending | Latest
3 AUG 2021 AT 12:19

ಗಿಡ ನೆಡಬೇಕು ನಾವು ಇಂದೆ

ಇಲ್ಲದಿರೆ ಉಸಿರಾಡಲು ಗಾಳಿ ಇರದು ಮುಂದೆ

ಕಟ್ಟಿಕೊಳ್ಳಬೇಕಾದೀತು ಆಮ್ಲಜನಕದ ಯಂತ್ರ ಬೆನ್ನ ಹಿಂದೆ

-



#ಗುಳಿ ಕೆನ್ನೆ #

ನಲ್ಲಾ ನಿನ್ನ
ಗಲ್ಲದಿ ಬೀಳುವ
ಸುಂದರ ಗುಳಿಯಲೇ
ನಿನ್ನಯ ಮುಗ್ಧ
ಚೆಲುವಿದೆ,
ಆ ಗುಳಿಯ
ಚೆಲುವಿಗೆ
ಎನ್ನಯ ಮನ
ಸೋತಿದೆ.

-