ಕರ್ನಾಟಕದ ಬಾರ್ಡೋಲಿ
ಅಂಕೋಲಾ
Read caption
👇👇👇👇
-
6 AUG 2024 AT 12:09
ಅಂಕೋಲಕ್ಕೆ ಏಕಿಲ್ಲ ಸರ್ಕಾರದ ಕಾಳಜಿ
ನಮ್ಮ ಉತ್ತರ ಕನ್ನಡದಲ್ಲಿ ಮೊನ್ನೆ ನಡೆದ ಗುಡ್ಡ ಕುಸಿತದಲ್ಲಿ ಕಾಣೆಯಾದವರ ಬಗ್ಗೆ ಶೋಧಕಾರ್ಯ ಅಲ್ಲಿಗೆ ನಿಲ್ಲಿಸಿದರು. ಅವರು ಸಿಗುವುದು ಇನ್ನು ಅನುಮಾನ ಎಂದು ಕೈಚೆಲ್ಲಿ ಹೋದರು. ಹಾಗೆಯೇ ನದಿಯ ಆಚೆ ಕಡೆಯ ವಾಸಿಸುವ ಜನರ ಜೀವನ ಚಿಂತಾಜನಕವಾಗಿದೆ. ನಮ್ಮ ಘನ ಸರ್ಕಾರ ಅತ್ತಕಡೆ ಗಮನ ಹರಿಸಬೇಕು. ಅವರಿಗೆ ಮನೆ ಕಟ್ಟಿಕೊಳ್ಳಲು, ಹೊಸ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಬೇಕು.-