QUOTES ON #SLUSHY

#slushy quotes

Trending | Latest
4 APR 2017 AT 20:26

Everytime
he tries to match
your eyes with his,
you turn your face away,
sweeping mascara
across those deep green eyes
with your slushy fingers.
Do you crave for someone's
fingers when he tries to hold yours,
in an atmosphere that is
confused between
two different kinds of love?

-


12 OCT 2019 AT 23:49

ಅರಿಯಬೇಕಿತ್ತು ನನಗಂದು
ನನ್ನವರು ಯಾರಿಲ್ಲವೆಂದು..
ನಾ ತಿಳಿದು ಕೊಂಡಿದ್ದು
ಇಲ್ಲಿರುವವರೆಲ್ಲರು ನನ್ನವರೆಂದು,
ಕೆಸರ ಕಡೆಗೆ ನ ವಾಲಿದಾಗ
ಗೊತ್ತಾಯಿತು ನನಗೆ,
ನನ್ನ ಕೈ ಹಿಡಿವವರಾರಿಲ್ಲವೆಂದು..

-