QUOTES ON #SAMBANDHA

#sambandha quotes

Trending | Latest

ನಿರ್ಜನಗೊಂಡು ನಿಡುಸುಯ್ದ ಹೆದ್ದಾರಿಗಿಷ್ಟು ಮೆರುಗ ನೀಡಿದೆ,
ಜೀರ್ಣಗೊಂಡ ಬೀದಿದೀಪದ ನೀರವ ಪ್ರಶಾಂತತೆ...
ವಿಲಕ್ಷಣ ಸಂಜೆಗಳ ರೌರವತೆಯೊಳು ಸಿಲುಕಿದ ದಾರಿಗೂ ಹಾದಿ ತಪ್ಪಿರುವಾಗ, ಅಸ್ಥಿರ ಬೀದಿದೀಪದ ಬೆಳಕೇ ಸ್ಥಿರ ಸ್ಥೈಯ೯ವ ನೀಡಿದೆ...

-



ಸಂಬಂಧಗಳೆನ್ನೋದೆ ಹೀಗೆ ಸ್ವಾರ್ಥ ನಮ್ಮ ಅನುಕೂಲಕ್ಕೆ ಬೇಕಾಗಿರೋವರನ್ನ ಹೆಚ್ಚೆಚ್ಚು ಎಲ್ಲರೊಂದಿಗೂ ಇವರು ನಮ್ಮವರು ಅಂತ ಹೇಳಿ ಕೊಳ್ಳೋದು
ಬೇಡ ಅನ್ಸಿದಾಗ ಗೊತ್ತಿದ್ದರೂ ಗೊತ್ತಿಲ್ಲದ ಹಾಗೆ
ನೋಡಿದ್ರೂ ಪರಿಚಯ ಇಲ್ಲದ ಹಾಗೆ
ಸುಮ್ಮನೆ ಇದ್ದು ಬಿಡೋದು.

-