QUOTES ON #OLDMONKLOVER

#oldmonklover quotes

Trending | Latest
15 MAR 2021 AT 23:47

I am in love with
Old monk ×××

Bcuz monk is alwyz
Guide me in the
Right direction😌

#Old monk lover

-


22 JUN 2021 AT 17:32

ಮನದ ಮೂಲೆಯಲಿ
ಮಿಂಚುಳದಂತೆ
ನೆನಪಿನ ಬೆಳಕು
ಮೂಡಿದೆ
ಮನವಿಗೆ ನೆನೆದು
ನಡೆದು ಹೋಗುವಾಗ
ಮಂದಾರ ಬಾರ್
ಕೈ ಬೀಸಿ ಕರೆದಿದೆ
ಪ್ರೀತಿಯ ನಿಷ್ಠೆ
ನಿದ್ದೆ ಕೆಡಿಸಿದೆ
ಕರ್ಥವ್ಯ ಕೈ ಬೀಸಿ
ಕರೆದಿದೆ
#alcholic 🙌

-


3 OCT 2022 AT 0:24

some line's
ಹುಟ್ಟಿದ್ದೆ ನಿನ್ನೋಡಿ
ನನ್ನ ನೇರ ನುಡಿಗೆ ನೀ ಕನ್ನಡಿ
ಒಳಬಾದೆಯ ನೀಗಿಸಿ
ಮುಖದಲಿ ನಗು ತರಿಸಿ
ಮತ್ತಲ್ಲೆ ತೆಲಾಡಿಸಿ ಅವಳ,
ಬಾದೆಯ ಮರೆಸಿ
ಮಗುತರ ಮಲಗಿಸುವ ಮಂಕು ನೀ😝❤️

-


12 MAY 2021 AT 22:57

I miss u 🙄😔

ಕರಗಿದೆ ಮನದ ಬಾರ
ನೀ ಆವರಿಸಿರಲು
ಮರೆತೆ ನೆನಪಿನ ಕಂತೆ
ನಿನ್ನ ಸೇವಿಸಿರಲು...!

ಮಂಕು ನಿನ್ನ ಅಚ್ಚಿಕೊಂಡಗಿಂದ
ಸೊಂಕಿತನಾದೆ
ಸೋಕುವಾಗೆ ಸೋಕಿ
ಬಾರಲ್ಲಿ ನಂದೆ ಐಎಸ್ಟು ಬಾಕಿ ...!

#ಕುಡಿಯುವುದು ಕಚಿತ ಅದು
ಸಿಗಬೇಕಿದೆ ಉಚಿತ ಹಾಗ ಮಾತ್ರ 🤔🍺 cheers

-


22 FEB 2021 AT 0:03

ಅವಳಿರದೆ ಹೃದ್ಯವೀಗ ಮಂಕು
ಬದಲಿಗೆ ಅಚ್ಚಿಕೊಂಡಿದೆ ಓಲ್ಡ್ ಮಂಕ್
(×××)

-


28 SEP 2021 AT 21:17

Years later they met again,
"Your order sir ", asked the waiter,
"Old Monk and Pepper Chicken", replied all of them in chorus....
Everything had changed over the years,
Except their Friendship,
Except the Old Monk......

-


9 JAN 2018 AT 21:07

When winter is coming back than you have to do something special with your day to start old monk...

-


11 JAN 2018 AT 9:21

💕 *रोकने की कोशिश तो बहुत की पलकों ने,
मगर;*

*इश्क में पागल थे आँसू, ख़ुदकुशी करते चले गए....!!* 💕

-