ಓ...... ಹೌದೆ...?
Gn ಹೇಳದೆ ಮಲಗಿದೆ
ಸೊಳ್ಳೆಯಾಗಿ ಬಂದು ಕಚ್ಚುವೇನು ಬಿಡದೆ-
20 FEB 2020 AT 15:39
ನಿನಗಾಗಿ ಹತ್ತಾರು
ಕವನಗಳ ಬರೆದೆ ....!
Hmm ಎಂದು ಒಪ್ಪಲು
ನಿನಗೇನು ಬಾಧೆ.....!-
20 FEB 2020 AT 22:51
ಕಳ್ಳ ಕೃಷ್ಣಾ ನೀ, ನಾ ನಿನ್ನ ರಾಧೆ
Netpack ಖಾಲಿ ಅದಕೆ miscal ನಲ್ಲಿ ಕರೆದೆ-