No2
ನಗು ತರಿಸಲು
ನಗು ತೊರೆಯಲು ಕಾರಣವಾಗುವ
ಕಾಗದ-
🔸FOUNDER AND ADMIN OF
JOSHSHIVO ARTISUM
🔸REPRESENTING UK ... read more
ಅವಳೇ ಕಾರಣ
ಪದೇ ಪದೇ ಎಚ್ಚರವಾಗುವ ನಿದ್ದೆಗೂ
ಮತ್ತೇಂದು ಎಚ್ಚರವಾಗದ ನಿದ್ದೆಗೂ-
ಕಲೆಗಾಗಿ ಕನಸ ಕೊಲ್ಲೊ ಕುವರ
ಕಲಿತರೂ ಕಲಿಯೋ ಕಲೆಯ ವಿವರ
POP SMOKE like ನಂಗ rap ದೇವ್ರ
ಗೆದ್ದೆ ಗೆಲ್ವೆ rap ರಣರಂಗ ಸಮರ-
ಇಡೀ ಕ್ಲಾಸ್ರೂಮೇ ನೋಡುತಿತ್ತು ನನ್ನ ಕಡೆ
ನನ್ನ ಕಣ್ಣೆರಡು ಕಂಡಿದ್ದು ಅವಳ ಆ ಒಂದು ಜಡೆ-
ಭವಿಷ್ಯತ್ತಿನಲ್ಲಿ ಪುನರಾವರ್ತಿತವಾಗುವ
ದಿನದ ಪ್ರತಿಕ್ಷಣವೂ ಸಂತೋಷದಿಂದ ಕೂಡಿರಲಿ
ನನ್ನ ಅಕ್ಕರೆಯ ಅಕ್ಕನ ಬಾಳಿನಲಿ
ಮುಂಜಾನೆಯ ಸೂರ್ಯನು ವರ್ಷವಿಡಿ
ತೇಜಸ್ಭರಿತ ಜೀವನಕ್ಕೆ ಆರೈಸಲಿ ....
ಮತ್ತೊಮ್ಮೆ ಮೊಗೊದೊಮ್ಮೆ ಮುದ್ದು ಅಕ್ಕನಿಗಿ
ಹುಟ್ದಬ್ಬದ wishಗಳು ......🎂😍🥳❤️😘-
ಅರೇ ಇವನ್ಯಾರು ಗುರು
ರಾಕ್ಷಸನಂತೆ
ನಮ್ಮವನಂತೆ
ಈತನೋ :-
ವಾಸ್ತವದ ಗುಂಡು ಸೀದಾ
ಎದೆಗೆ ಬೀಳುವಂತೆ ಸಿಡಿಸುವ
ಬರಹ ಬಂದೂಕು ...
ಆತ್ಮಸ್ಥೈರ್ಯದ ಧೈರ್ಯ ಹೆಚ್ಚಿಸುವ
ಮಂಕು ಮನುಜನ ಅಂಕು ಡೊಂಕು ತಿದ್ದಿ ಹೇಳುವ
ನಮ್ಮೊಳಗಿನ ಕ್ರೊರ ಮನದ ಕತ್ತಿಯನ ಲೇಖನಿಯಾಗಿಸಿ
ವಿಷ ವಾಸ್ತವವ ತುಸು ಮಸಿಯಿಂದ ಮೂಡಿಸುವ
ಕರಾಳ ಸತ್ಯವ ನಿತ್ಯ ಕಾರುವ ಕರಿ ರಕ್ತ ಲೇಖಕ ...
... ರಾಕ್ಷಸ ಇವ ನಮ್ಮೊಳಗಿನವ ...-
ಇಲ್ಲಿ ಯಾರು ನನ್ನವರು...?
ಇವರಲ್ಲಾರು ನನ್ನವರು...?
ಇವರೆಯೇ ನನಗಾಗಿ ಇರುವವರು..
ನನ್ನತನವನ್ನು ಬಯಸುತ್ತಿರುವವರು..
ಎಂದು ಚಿಂತಿಸುತ್ತಾ
ಕಾಲಹರಣ ಮಾಡದೆ
ನಿನ್ನಂತೆ ನೀ ನಡೆ
ನಿನ್ನವರು ಬರುವವರು ನಿನ್ನ ಕಡೆ...
-