ನೀ ಬರೆದ ಕವಿತೆ
ಓದುತ ನಾ ನನ್ನ ಮರೆತೆ
-
24 SEP 2017 AT 6:13
ಅಭ್ಯಾಸದ ಬಲವಿದ್ದರೆ ನೆನಪು ನೆರೆಯಾಗುವುದು, ಮರೆವು ಮರೆಯಾಗುವುದು ಸಹಜವಲ್ಲವೇ!!!!
ಪ್ರಯತ್ನಿಸುವ ಮುನ್ನ ಮರೆಯುವೆನೆಂದು ಅಂಜಿದರೆ ಸಂಕಲ್ಪ ಬೆರಗಾಗುವುದಲ್ಲವೇ ರಂಗ ವಿಠ್ಠಲ !!!!!-