#ಉಪಮಾಲಂಕಾರ
ದೃಷ್ಟಿಗೊಂಬೆ ಎಚ್ಚರಿಕೆಯಂತೆ
ಹೊಲದಾಚೆ ಪಶುಪಕ್ಷಿಗಳಿಗಾಗಿ
ಮನದೊಳಗೆ ದುರ್ವಿಚಾರಗಳಿಗಾಗಿ
ಹೊಲಮನಗಳನು ಎಚ್ಚರಿಸುತ ಪ್ರಜ್ಞೆಗೆ ತಿಳಿಯುವಂತೆ
ಬೆಳೆಗಳು ನಾಶವಾಗದಿರಲೆಂದು
ಕೈಗಳು ಹರಡಿಸಿ ನಿಂತಿತು ಬೆದುರು ಬೊಂಬೆ
ಕೆಟ್ಟ ಹಾದಿಯಲಿ ನಡೆಯದಿರಿಯಂದು
ಮನಸಿನ ಉಪಪ್ರಜ್ಞೆಯು ನಿಂತಿತು ಸೈನಿಕನಂತೆ-
For telugu #rrbtelugu
For Kannada #rrbkannada
For Hindi #rrbhindi
... read more
#ಉಪಮಾಲಂಕಾರ
ಈ ನಮ್ಮ ಸಂಸ್ಕೃತಿ ಕನ್ನಡಿ ಇದ್ದಂತೆ
ವರ್ಷಾನೇಕಗಳಿಂದ ಬಂದಿರುವೆವು
ನಡೆ ನುಡಿ ಜೀವನ ಶೈಲಿ ಎಲ್ಲವು
ಹಾವಭಾವಗಳಲಿ ತೋರುವುದು
ಪ್ರಪಂಚದಲ್ಲಿ ಎಲ್ಲೇ ಇರು
ಏನೇ ಮಾಡು ನಮ್ಮ ಚರ್ಯೆಗಳು
ಸಹಜಾಭ್ಯಾಸ ಹವ್ಯಾಸಗಳು
ಸಂಸ್ಕಾರದ ಪ್ರತಿಬಿಂಬದಂತೆ ಕಾಣುವೆವು-
दो पल और माँगे दिल
सुबह की वो नींद लेने
हे घंटी की आवाज!
कानों के पास मत गूँज
दो पल और साथ रहे
मिलन का वो समय पाए
हे घडी! ज़रा रुक जा
मिलने की ख़ुशी में डूब जाए
दो पल और मिल जाए
एक बार गले लगा लूँ
हे अवधि! थोडा बढ़ जा
अधूरा सपना पूरा कर सकूँ-
ಆಯಸ್ಸು ಗಡಿಯಾರದಂತೆ
ಸರಿಯುವುದು ಮುಳ್ಳುಗಳ ಜೊತೆ
ಏನು ಮಾಡಿದರು ಹಿಂದಿರುಗದಲ್ಲವೆ
ಅದುವೆ ಆ ದೈವನ ಲೀಲೆ
ವರ್ಷಗಲ ಓಟ ಮೆಲ್ಲಕೆ ಸುತ್ತುತಲೇ
ತಿಳಿಯವೇ ತಿಳಿಯದೇ ಅದರ ಕ್ರೀಡೆ
ಕಾಣುವ ಹೊತ್ತಳಕ ನಮ್ಮ ವಯಸಿನಂತೆ
ಹೆಚ್ಚುತಲೇ ಕ್ಷೀಣಿಸುವ ಏಕೈಕ ಯಂತ್ರವಲ್ಲವೇ-
ಈ ನಮ್ಮ ಜೀವವೇ ದೋಣಿಯಂತೆ
ಸಾಗುತಿದೆ ಜೀವನಸಾಗರದೊಳು
ಅಲೆಗಳ ಡೋಲದ ನಡುವೆ
ಕಳೆಯುವುದು ಹುಣ್ಣಿಮೆ ಅಮಾಸ್ಯಗಳನು
ಆಟದಲಿ ಏಳುತ ಬೀಳುತಲೇ
ಬಲೆಯೊಳಗೆ ಬೇಳದ ಮೀನಿನಂತೆ
ನವರಸಗಳಲಿ ಸಿಲುಕದಲೆ
ಹುಟ್ಟುಹಾಕುತ ದಡಸೇರುವಂತೆ-
सोना हीरों से अधिक महत्वपूर्ण
जो दर्शाती अंतर्मन का गुण
और कर सकती संग का सुधारण
सादगी निर्मलता का लक्षण
जिसे शुद्ध रहे पर्यावरण
है बहुत ये साधारण
निभासके तो वही बड़ा हवन-
ಕಷ್ಟವೆಂದು ಕೆಟ್ಟ ಹಾದಿ ಹಿಡಿಯೆನು
ತನ್ನ ಹಿರಿಮೆಯನು ಹೇಳಿಕೊಳ್ಳನು
ಮತ್ತೊಬ್ಬರ ಸಹಾಯವ ಮರೆಯನು
ಸಜ್ಜನರ ಪ್ರಕೃತಿ ಹೌದು ಶ್ರೀಗಂಧದಂತೆ
ಸುವಾಸನೆಗೆ ಕೊರೆಯುಂಟೇ ಚಂದನದ ಮರಕೆ
ಕಡೆಯುವ ಸಮಯದಲೂ ಹರಡಿತು ಸೌರಭವೇ
ಯೋಗಕ್ರಿಯೆಗೆ ಬರವಿಲ್ಲ ಯೋಗ್ಯನ ಮನದೊಳು
ಆದರಿಸಲ್ಪಡುವನ ರೂಪಕೆ ಸುಗಂಧದ ಶ್ರೀಗಂಧದಂತೆ-
ಮಗುವಿನ ಮನಸು ಖಾಲಿ ಹಾಳೆಯಂತೆ
ಪರಿಸರ ಕಲಿಸುವುದು ವರ್ಣಗಳ ಕಲೆ
ಮರ್ಮವ ತಿಳಿದು ಮುಗ್ಧತೆಯ ಕಳೆ
ಇದುವೇ ಅಲ್ಲವೇ ಜೀವನದ ಉಯ್ಯಾಲೆ
ಬಂದಿತು ಭೂಮಿಗೆ ಒಂದು ಅರಿಯದಲೇ
ಸಾಗಿತು ಮುಂದೆ ಕಂಡ ಹಾದಿಯಲೇ
ಕೊನೆಗೆ ಚಿಟ್ಟೆಯಂತೆ ಬಣ್ಣದ ರೆಕ್ಕೆಯಮೇಲೆ
ಜೀವನದ ರೂಪವೆಂದು ತಿಳಿದಿತು ಕೂಸಿನ ನಾಳೆ-
#వృద్ధాప్యం
గడిచే కాలంతో వచ్చేను వృద్ధాప్యం
క్షీణించే ఆరోగ్యముతో కొంత కష్టం
కానీ అది తప్పించలేక అసహాయం
అందులో కూడా వెతుకు సంతోషం
కార్యాదులకు తమ శక్తి క్షీణం
నివృత్తి ధనమే వారికి వరం
పెరుగు ధరలచే ధనం మాయం
రూపాయి ఎంచుతూ మాసాంతం
నిభాయించి పెద్ద కుటుంబం
కడకు మిగిలింది ఇద్దరుండే గృహం
ఒకరికొకరు వారే వారికి సహకారం
ఎదురుచూస్తూ మరికొంత మమకారం
హృది ఓరలో ఏదో తెలియని భయం
కోరేను మనసు ఇంత ప్రేమాభిమానం
సెలవుల కొరకు నిరీక్షణే వారి కథనం
ఆనందించెదరు మనవళ్ళతో సమయం
పురాణోపన్యాసాలతో కాలక్షేపం
దూరదర్శనము వీక్షిస్తూ కదులుకాలం
మిత్రుల ఓలె పుస్తక పఠనం
ఇలా కొనసాగును వృద్ధాప్యం-