तू i_phone बाली बंदी📱
और
मैं jio_phone बाला बंदा📞
पर
तेखो चाहने वाले अमीर लोग😣😣
और
मेरे को दिल से चाहने वाले गरीब लोग🥰🥰
-
ಸಮಯ ನಗಿಸುವುದು ಸಹಜ ಅಳಿಸುವುದು ಸಹಜ
ಸಮಯವೂ ಬಹಳಷ್ಟು ಕಲಿಸುವುದು ಸಹಜ
ಸಮಯದ ಮಹತ್ವ ತಿಳಿದವನು ಗುರಿ ಮುಟ್ಟುವುದು ಸಹಜ
ಸಮಯವನ್ನು ಕಳೆದುಕೊಂಡವನು ಕೊರಗುವುದು ಸಹಜ
ಕಳೆದುಹೋದ ಸಮಯ ಮರಿಳಿಬರುವಿದಿಲ್ಲವೆನ್ನುವುದು ಸಹಜ.
-
ಅಸಹಾಯಕತೆ ಮತ್ತು ನಿಸ್ಸಹಾಯಕತೆ ಇವೆರೆಡು ಶಬ್ಧಗಳು ಕೂಡ ತುಂಬಾ ವಿಲಕ್ಷಣವಾಗಿವೆ,
ಕೆಲವೊಬ್ಬರು ಅನ್ನ ಹಳಸಿದೆ ಅಂತ ಭಾವಿಸಿ ಅದನ್ನು ತಿನ್ನುವುದಿಲ್ಲ, ಇನ್ನು ಕೆಲವರಿಗೆ ಹಳಸಿದ ಅನ್ನವು ಸಹ ಸಿಗುವುದಿಲ್ಲ.-
ಅಧರ್ಮದವರು ಬರಿ ಅರ್ಥಮಾಡಿಸುವದರಿಂದ ಅವರು ಅರ್ಥಮಾಡಿಕೊಳ್ಳುವಂತಿದ್ದರೆ ಶಂಖ ಊದುವವನು ಯಾವತ್ತೂ ಮಹಾಭಾರತವನ್ನಾಗಲು ಬಿಡುತ್ತಿರಲಿಲ್ಲ.
-
ಕೃತ್ರಿಮ ಬೇಡ ,ಆತ್ಮೀಯತೆ ಬೇಕು
ಬರೀ ಸ್ನೇಹ ಬೇಡ,ಹೃದಯದಲ್ಲಿ ಸ್ಥಾನ ಬೇಕು-
ವೃದ್ಧಾವಸ್ಥೆಯ ಬಾಗಿಲನ್ನು ತೆರೆದಿಟ್ಟು ಯೌವ್ವನವು ದೂರ ಹೋಗಲಾರಂಭಿಸಿದೆ,
ಹುಟ್ಟು ಹಬ್ಬದ ನೆಪದಲ್ಲಿ ಜೀವನವು ಕೆಲವು ವಯಸ್ಸನ್ನು ತೋರಲಾರಂಭಿಸಿದೆ.
Happy Birthday Ravi Bro-
ಎಲ್ಲಿ ಪ್ರಯತ್ನವನ್ನು ಎತ್ತರದ ದೃಷ್ಟಿಯಿಂದ ನೋಡಲಾಗುತ್ತದೆಯೋ,
ಅಲ್ಲಿ ಅದೃಷ್ಟವು ಸಹ ಬಾಗಬೇಕಾಗುತ್ತದೆ.-
ಹಿಂಗೇ ನಾ ಕುಂತ ಯೋಚ್ನೆ ಮಾಡ್ತಾ ಇದ್ದೆ
ಯಾಕ್ ನಾ ಮಲ್ಕೊಂಡ ಯೋಚ್ನೆ ಮಾಡಬಾರ್ದು ಅಂತ.
😅😁😂-
*ಮಹಿಳೆಯರ ಸಿಹಿ ಸಮಸ್ಯೆಗಳು*
ಅತ್ತೆಗೆ ಸೊಸೆ ಮತ್ತು ಸೊಸೆಗೆ ಅತ್ತೆ
ಸರಿಯಾಗಿ ಸಿಗುವುದಿಲ್ಲ...
ನಾದಿನಿಗೆ ಅತ್ತಿಗೆ ಮತ್ತು ಅತ್ತಿಗೆಗೆ ನಾದಿನಿ
ಸರಿಯಾಗಿ ಸಿಗುವುದಿಲ್ಲ...
ದೊಡ್ಡವಳಿಗೆ ಚಿಕ್ಕವಳು ಮತ್ತು ಚಿಕ್ಕವಳಿಗೆ ದೊಡ್ಡವಳು
ಸರಿಯಾಗಿ ಸಿಗುವುದಿಲ್ಲ...
ಇದೆಲ್ಲ ಸರಿಯಾಗಿ ಸಿಕ್ಕರೆ ಕೆಲಸದವಳು
ಸರಿಯಾಗಿ ಸಿಗುವುದಿಲ್ಲ...
ಮತ್ತು
ಇದೆಲ್ಲ ಒಂದ್ಕಡೆ ಆದರೆ ಗಂಡನಂತು ಇವತ್ತಿನವರೆಗೂ
ಯಾರಿಗೂ ಸರಿಯಾಗಿ ಸಿಕ್ಕಿಲ್ಲ....
😝😝😆😆😂😂😅😅-