ಕಣ್ಣಿಂದ ಚಿಮ್ಮಿದ ಅಶ್ರುವಿನ ಹನಿಯೊಂದು ದುರುಗುಟ್ಟಿ ನನ್ನೇ ನೋಡುತಿತ್ತು.
ಸಿಟ್ಟಿಂದ ತುದಿಬೆರಳು ಕಂಬನಿಯ ಪಕ್ಕಕ್ಕೆ ಸರಿಸಿದ್ದು,, ಅಹ್ವಾನಿಸಿದ ಕಾರಣ ಗೊತ್ತಿಲ್ಲದೆ😖,
ನನ್ನವರೆನ್ನುವವರು ಇಲ್ಲದಾಗಲೊ ನನ್ನೊಡನಿರುವ ಆ 'ಕಂಬನಿ' ನನ್ನ ನಡವಳಿಕೆಯಿಂದ ಬೇಸತ್ತು ಆಡಿಕೊಂಡಿತೋ ಏನೋ!!
"ಸಿಕ್ಕ ಸಿಕ್ಕವರ ನಂಬುವ ಮೂರ್ಖಳು ನಾನೆಂದು"
😰😒
-