DUDIMEginta dodda Devarilla,
Dudimege Dharmavu illa..
Riyaz Deepavaliya dina hanathe maari hotte thumbisikondare,
Rithwik Ramzan dina Maszid nalli hotte thumbisikonda.
Hasivige mattu Dudimege yaava Dharmavu illavo Manuja...-
24 OCT 2017 AT 22:19
19 NOV 2024 AT 8:14
ಪ್ರಸ್ತುತ ಸತ್ಯ
ಸತ್ಯ ಹೇಳೋಕೆ ಭಯ ಪಡೋ ಜನ
ಸುಳ್ಳನ್ನ ಸರಾಗವಾಗಿ ಹೇಳ್ತಾರೆ,
ದುಡ್ಡು ಮಾಡೋಕೆ ಪರಿತಪಿಸೊ ಜನ
ನ್ಯಾಯಯುತ ಮಾರ್ಗದಲ್ಲಿ ದುಡ್ಡು ದುಡಿಯೋಕೆ ಕಷ್ಟವಂತಾರೆ,-
10 JAN 2022 AT 10:46
ದುಡಿಮೆ:
ದುಡಿದು ಜೀವಿಸಬಹುದು,
ದುಡಿಯದೇ ಜೀವಿಸಬಹುದು,
ದುಡಿದು ತಿಂದರೆ ಮನಸಿಗೂ,ದೇಹಕ್ಕೂ ಹಿತ,
ದುಡಿಮೆ ಇಲ್ಲದೇ ತಿಂದರೆ ಅಹಿತವೇ,ಅಹಿತ,
ದುಡಿದು ತಿನ್ನುವವ ಕೈಲಾಸ ಸೃಷ್ಟಿಸುವ,
ದುಡಿಯದೆ ತಿನುವ ಸೋಮಾರಿ,
ನರಕ ಅನುಭವಿಸುವ
ದುಡಿಯದೇ ತಿನುವವನಿಗೆ ನೂರೆಂಟು ರೋಗ,
ದುಡಿದು ತಿನ್ನುವವನಿಗೆ ಆರೋಗ್ಯ, ಸುಖ ನಿದ್ರೆ,
ಆಳಾಗಿ ದುಡಿಯುವವ ಅರಸನಾಗಿ ಉಣಬಹುದು,
ದುಡಿದು ತಿನುವವ ಉತ್ತಮ, ದುಡಿಯದವ ಅಧಮ.
-ಚಂದನ.-