ಮರೆಯಾದ ಅಪ್ಪುವಿಗೆ
ಅರಿವಿಲ್ಲದಷ್ಟು ಅಭಿಮಾನಿ ಬಳಗ..
ನೋಡಲು ಪುನೀತನಿಲ್ಲ
ಕಣ್ಣಂಚಲ್ಲಿ ಕಣ್ಣೀರು ತುಂಬಿ ನಿಂತ
ಕರುನಾಡ ಕೊರಗ....
ಇಂತಹ ಯುವರತ್ನ ಪಡೆದ
ನಾವೇ ಪುನೀತರು....
ಇವರ ಅಗಲಿಕೆಯ ನೋವಿನಿಂದ ಅಭಿಮಾನಿಯಾಳ ಹೊರತರಲಿ ಆ ದೇವರು 🙏-
1 NOV 2021 AT 0:37
ಮರೆಯಾದ ಅಪ್ಪುವಿಗೆ
ಅರಿವಿಲ್ಲದಷ್ಟು ಅಭಿಮಾನಿ ಬಳಗ..
ನೋಡಲು ಪುನೀತನಿಲ್ಲ
ಕಣ್ಣಂಚಲ್ಲಿ ಕಣ್ಣೀರು ತುಂಬಿ ನಿಂತ
ಕರುನಾಡ ಕೊರಗ....
ಇಂತಹ ಯುವರತ್ನ ಪಡೆದ
ನಾವೇ ಪುನೀತರು....
ಇವರ ಅಗಲಿಕೆಯ ನೋವಿನಿಂದ ಅಭಿಮಾನಿಯಾಳ ಹೊರತರಲಿ ಆ ದೇವರು 🙏-